ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಾಲ್ಲೂಕಿನ ಕಗ್ಗೋಡ ಗ್ರಾಮದ ಬಸವ ಪೀಠ (ರಿ) ಅಡಿಯಲ್ಲಿ ನಡೆಸುತ್ತಿರುವ ಪ್ರಕೃತಿ ಪ್ರೌಢ ಶಾಲೆಯ ವಿಧ್ಯಾರ್ಥಿಗಳು ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಸಾಧನೆ ಮಾಡಿದ್ದಾರೆ.
ಸುಪ್ರೀತಾ ಇಬ್ರಾಹಿಂಪುರ ಶೇ 97.92, ಪವಿತ್ರಾ ಚವ್ಹಾಣ ಶೇ. 97.92, ರಾಚಣ್ಣಾ ತೇಲಿ ಶೇ. 95.68, ಸಾಕ್ಷಿ ತಳವಾರ ಶೇ.92.96 ಸಾಧನೆಗೈದು ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ಸಂಸ್ಥೆಯ ಅಧ್ಯಕ್ಷ ಸುಭಾಸ ಥಂಬ, ಮುಖ್ಯೋಪಾಧ್ಯಾಯನಿ ಭಾರತಿ ಥಂಬ, ವಿಧ್ಯಾವತಿ ತೆನಿಹಳ್ಳಿ, ಶಿಕ್ಷಕರು ಹಾಗೂ ಗ್ರಾಮಸ್ಥರು ಅಭಿನಂದಿದ್ದಾರೆ.

