ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹೆಸ್ಕಾಂ ವಿಯಪುರ ಇವರಿಂದ ಏಪ್ರಿಲ್ ೨೨ ರಂದು ಬಬಲೇಶ್ವರ ಉಪ ವಿಭಾಗದ ಇಐಪಿ ಪೀಡರ್, ಏ.೨೩ ರಂದು ಗ್ರಾಮೀಣ ವಿಜಯಪುರ ಉಪ ವಿಭಾಗದ ಇಐಪಿ ಪೀಡರ್‌ಗಳು ಹಾಗೂ ಏ.೨೪ರಂದು ತಿಕೋಟಾ ಉಪ ವಿಭಾದ ಇಐಪಿ ಪೀಡರ್‌ಗಳ ನಿರ್ವಹಣಾ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಅಂದು ಬೆಳಿಗ್ಗೆ ೯ ರಿಂದ ಸಂಜೆ ೬ ಗಂಟೆಯವರೆಗೆ ಇಐಪಿ ಮಾರ್ಗಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಕಾರಣ ಗ್ರಾಹಕರು ಹೆಸ್ಕಾಂನೊಂದಿಗೆ ಸಹಕರಿಸುವಂತೆ ಹೆಸ್ಕಾಂ ವಿಯಪುರದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
