Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬುದ್ದ-ಬಸವ-ಅಂಬೇಡ್ಕರ ಸಿದ್ಧಾಂತದ ಮಾನವೀಯ ಧರ್ಮ ನೆಲೆಗೊಳ್ಳಲಿ

ಜಾತಿ-ಧರ್ಮ-ಮತ-ಪಂಥಗಳಿಗೆ ಸೀಮಿತವಾಗದ ಡಾ.ಅಂಬೇಡ್ಕರ್

ಡಾ.ಅಂಬೇಡ್ಕರ್ ಸಂದೇಶಗಳು ಇಂದಿಗೂ ಜನಜನಿತ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಏ.೨೫ ರಂದು ಬಸವ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ
(ರಾಜ್ಯ ) ಜಿಲ್ಲೆ

ಏ.೨೫ ರಂದು ಬಸವ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರದಲ್ಲಿ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದಿಂದ ೨೦ ಜನ ಸಾಧಕರಿಗೆ ಪ್ರಶಸ್ತಿ ಪ್ರಕಟ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆಯ. ವಿಜಯಪುರ ಜಿಲ್ಲಾ ಘಟಕದ ವತಿಯಿಂದ ಏ.೨೫ ರಂದು ನಗರದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ಬೆಳಿಗ್ಗೆ 10:೦೦ ಘಂಟೆಗೆ ಪ್ರಥಮ ಬಸವ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ವಿಜಯಪುರದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಗಂಗಾಧರ್ ಸಂಬಣ್ಣಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಡಾ.ಅಜಿತ್ ರಾಂಪುರೆ ಮುಖ್ಯ ಕಾರ್ಯನಿರ್ವಾಹಕರು ಮತ್ತು ಡೀನ್ ಅರೆಯುಸ್ ವಿಶ್ವವಿದ್ಯಾಲಯ ಅರೋಬಾ ಇವರು ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಇದೆ ಸಂಧರ್ಭದಲ್ಲಿ ಡಾ.ಅಶೋಕ ಆಲೂರ , ಕುಲಪತಿಗಳು, ಕೊಡಗು ವಿಶ್ವವಿದ್ಯಾಲಯ ಇವರು ‘ಬಸವ ತತ್ವ ಜಗದ ತತ್ವ ‘ ಎಂಬ ವಿಷಯ ಕುರಿತು ಅನುಭಾವ ನೀಡಲಿದ್ದಾರೆ.
ಡಾ.ಶಶಿಕಾಂತ ಪಟ್ಟಣ, ಅಧ್ಯಕ್ಷರು, ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆ ಇವರು ಅಧ್ಯಕ್ಷ ಸ್ಥಾನ ವಹಿಸಲಿದ್ದು, ಗೌರವ ಉಪಸ್ಥಿತರಾಗಿ ಡಾ.ಮಹಾಂತೇಶ ಬಿರಾದಾರ, ಬಿಎಲ್ಡಿಇ ಸಂಸ್ಥೆ ಆಡಳಿತ ಅಧಿಕಾರಿಗಳು, ಸುರೇಶ ದೇಸಾಯಿ ಪ್ರಥಮ ದರ್ಜೆ ಗುತ್ತಿಗೆದಾರರು ಅಧ್ಯಕ್ಷರು. ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆ, ವಿಜಯಪುರ, ಪ್ರೊ.ಶಾರದಾ ಪಾಟೀಲ (ಮೇಟಿ) ವಿಶ್ವಸ್ಥರು, ಬಸವ ತಿಳುವಳಿಕೆ ಸಂಶೋಧನಾ ಕೇಂದ್ರ, ಪುಣೆ, ಡಾ.ಸರಸ್ವತಿ ಪಾಟೀಲ, ಗೌರವಾಧ್ಯಕ್ಷರು, ಬಸವ ತಿಳುವಳಿಕೆ ಸಂಶೋಧನಾ ಕೇಂದ್ರ ವಿಜಯಪುರ ಜಿಲ್ಲಾ ಘಟಕ, ಶರಣೆ ವಿಜಯಲಕ್ಷ್ಮೀ ಹಂಗರಗಿ, ಯಾದಗಿರಿ ಜಿಲ್ಲಾಧ್ಯಕ್ಷರು ಇವರು ಆಗಮಿಸಲಿದ್ದಾರೆ.
ಈ ವೇಳೆ ಗಣ್ಯರಿಂದ 3 ಪ್ರಕಾರದ ಪ್ರಶಸ್ತಿಗಳನ್ನು ಸಾಧಕರಿಗೆ ನೀಡಿ ಸನ್ಮಾನಿಸಲಾಗುತ್ತಿದೆ ಎಂದು ವೇದಿಕೆಯ ಗೌರವಾಧ್ಯಕ್ಷೆ ಡಾ.ಸರಸ್ವತಿ ಪಾಟೀಲ ಮತ್ತು ಅಧ್ಯಕ್ಷ ಪ್ರೊ.ಆರ್.ಎಸ್.ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಲ್ಲ ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಶಾರದಾಮಣಿ ಹುನಶಾಳ, ಕೋಶಾಧ್ಯಕ್ಷೆ ಶರಣೆ ರತ್ನಕ್ಕ ಬಿರಾದಾರ ಮತ್ತು ಸಂಘಟನಾ ಕಾರ್ಯದರ್ಶಿ ಶರಣು ಸಬರದ ಅವರು ಕೋರಿದ್ದಾರೆ.

’ಕ್ರಾಂತಿ ಗಂಗೋತ್ರಿ ಅಕ್ಕನಾಗಮ್ಮ ಪ್ರಶಸ್ತಿ’ ಪುರಸ್ಕೃತರು

೧) ಶರಣೆ ಗೌರಮ್ಮ ನಾಶಿ, ಬಾಗಲಕೋಟ.
೨) ಶರಣೆ ಬಸಮ್ಮ ಭರಮಶೆಟ್ಟಿ, ರಾಂಪೂರ ಪಿ.ಎ.
೩) ಶರಣೆ ಅನ್ನಪೂರ್ಣ ಅಗಡಿ, ಹುಬ್ಬಳ್ಳಿ
೪) ಶರಣೆ ಪ್ರೇಮಾದೇವಿ ಅಣ್ಣಿಗೇರಿ, ಬೆಳಗಾವಿ.
೫) ಶರಣೆ ಶಾರದಮ್ಮ, (ಅಧ್ಯಕ್ಷರು, ರಾಷ್ಟ್ರೀಯ ಬಸವ ದಳ, ಬಳ್ಳಾರಿ)
೬) ಶರಣೆ ಸರಸ್ವತಿ ಬಿರಾದಾರ, ಪುಣೆ.
೭) ಶರಣೆ ಪುಷ್ಪಾ ಪಾಟೀಲ, ಬೆಳಗಾವಿ.
೮) ಶರಣೆ ಅಕ್ಕಮಹಾದೇವಿ ತೆಗ್ಗಿ, ಬೆಳಗಾವಿ.

’ವಚನ ಗಾನ ಕೋಗಿಲೆ ಪ್ರಶಸ್ತಿ’ ಪುರಸ್ಕೃತರು

೧) ಶರಣ ಡಾ|| ಮೃತ್ಯುಂಜಯ ಶೆಟ್ಟರ, ಧಾರವಾಡ.
೨) ಶರಣೆ ಡಾ| ತಾರಾ ಬಿ.ಎನ್, ಧಾರವಾಡ.
೩) ಶರಣೆ ವಿದ್ಯಾ ಮಗದುಮ, ಗೋಕಾಕ.
೪) ಶರಣೆ ನೈನಾ ಗಿರಿಗೌಡರ್, ಬೆಳಗಾವಿ.

’ಬಸವ ಸೇವಾ ಪ್ರಶಸ್ತಿ’ ಪುರಸ್ಕೃತರು

೧) ಶರಣೆ ಸುಧಾ ಪಾಟೀಲ, ಬೆಳಗಾವಿ.
೨) ಶರಣೆ ಡಾ. ದಾನಮ್ಮ ಝಳಕಿ, ಬೆಳಗಾವಿ.
೩) ಶರಣೆ ರೇಣುಕಾ ಪಾಟೀಲ, ವಿಜಯಪುರ.
೪) ಶರಣೆ ಶೋಭಾ ಅಮರಶೆಟ್ಟಿ, ಧಾರವಾಡ.
೫) ಶರಣೆ ರಾಜಶ್ರೀ ಥಳಂಗೆ, ಸೋಲಾಪುರ.
೬) ಶರಣ ಬಸವಕುಮಾರ ಪಾಟೀಲ, ಬೀದರ.
೭) ಶರಣ ಇಂದುಶೇಖರ ಮಣೂರ, ವಿಜಯಪುರ.
೮) ಶರಣೆ ಭಾಗ್ಯಶ್ರೀ ಕೋಟಿ, ಜಮಖಂಡಿ.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬುದ್ದ-ಬಸವ-ಅಂಬೇಡ್ಕರ ಸಿದ್ಧಾಂತದ ಮಾನವೀಯ ಧರ್ಮ ನೆಲೆಗೊಳ್ಳಲಿ

ಜಾತಿ-ಧರ್ಮ-ಮತ-ಪಂಥಗಳಿಗೆ ಸೀಮಿತವಾಗದ ಡಾ.ಅಂಬೇಡ್ಕರ್

ಡಾ.ಅಂಬೇಡ್ಕರ್ ಸಂದೇಶಗಳು ಇಂದಿಗೂ ಜನಜನಿತ

ಆದರ್ಶ ವಿದ್ಯಾಲಯ ಶಿಕ್ಷಕ ಚಟ್ಟರಕಿ ಅಮಾನತು

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬುದ್ದ-ಬಸವ-ಅಂಬೇಡ್ಕರ ಸಿದ್ಧಾಂತದ ಮಾನವೀಯ ಧರ್ಮ ನೆಲೆಗೊಳ್ಳಲಿ
    In (ರಾಜ್ಯ ) ಜಿಲ್ಲೆ
  • ಜಾತಿ-ಧರ್ಮ-ಮತ-ಪಂಥಗಳಿಗೆ ಸೀಮಿತವಾಗದ ಡಾ.ಅಂಬೇಡ್ಕರ್
    In (ರಾಜ್ಯ ) ಜಿಲ್ಲೆ
  • ಡಾ.ಅಂಬೇಡ್ಕರ್ ಸಂದೇಶಗಳು ಇಂದಿಗೂ ಜನಜನಿತ
    In (ರಾಜ್ಯ ) ಜಿಲ್ಲೆ
  • ಆದರ್ಶ ವಿದ್ಯಾಲಯ ಶಿಕ್ಷಕ ಚಟ್ಟರಕಿ ಅಮಾನತು
    In (ರಾಜ್ಯ ) ಜಿಲ್ಲೆ
  • ನವ ಭಾರತ ನಿರ್ಮಾಣಕ್ಕೆ ಸುಭದ್ರ ಅಡಿಪಾಯ ಹಾಕಿದ ಡಾ.ಅಂಬೇಡ್ಕರ್
    In (ರಾಜ್ಯ ) ಜಿಲ್ಲೆ
  • ಶಾಲೆಗಳ ಮಾನ್ಯತೆ ನೀಡುವಲ್ಲಿ ಕೋಟ್ಯಂತರ ರೂ. ಹಗರಣ!
    In (ರಾಜ್ಯ ) ಜಿಲ್ಲೆ
  • ಬಡವರಿಗೆ ಆಹಾರ ಸಿಗಬೇಕೆನ್ನುವುದೇ ’ಇಂದಿರಾ ಕ್ಯಾಂಟೀನ್’ ಆಶಯ
    In (ರಾಜ್ಯ ) ಜಿಲ್ಲೆ
  • ರೂ.1.5 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಡಿಜಿಟಲ್ ಗ್ರಂಥಾಲಯ ನಿರ್ಮಾಣ
    In (ರಾಜ್ಯ ) ಜಿಲ್ಲೆ
  • ಹೋಲಿಕೆ ಇಲ್ಲವೆಂದು ಪುತ್ರನನ್ನೇ ಕೊಲೆ ಮಾಡಿದ ತಂದೆ!
    In (ರಾಜ್ಯ ) ಜಿಲ್ಲೆ
  • ಡಾ.ಅಂಬೇಡ್ಕರ ತತ್ವ, ಸಿದ್ಧಾಂತಗಳು ಸದಾ ಪ್ರಸ್ತುತ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.