ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕರಾಗಿ ಆಯ್ಕೆಯಾದ ಸಿದ್ಧಾರ್ಥ ರೂಗಿ ಅವರನ್ನು ತಾಲ್ಲೂಕು ಡಿಎಸ್‌ಎಸ್ ಪ್ರಮುಖರಾದ ವೈ.ಸಿ.ಮಯೂರ, ಅಶೋಕ ಕೊಂಡಗೂಳಿ, ಜಾನು ಗುಡಿಮನಿ, ಅರುಣ ಕೋರವಾರ, ತಿಪ್ಪಣ್ಣ ಮೇಲಿನಮನಿ, ಸುಭಾಸ ನಾಟೀಕಾರ, ದೇವೇಂದ್ರ ಬನಸೋಡೆ, ರಾಮು ವಂದಾಲ ಸನ್ಮಾನಿಸಿದರು.

