Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಸಾಹಿತ್ಯ ಲೋಕದ ಕೀರ್ತಿ ಕಲಶ ಮಹರ್ಷಿ ವಾಲ್ಮೀಕಿ

ಉದಯರಶ್ಮಿ ಇಂದಿನ ದಿನಪತ್ರಿಕೆ ಅಕ್ಟೋಬರ್ 25,2026

ವಿಶ್ವಮಾನ್ಯ ಮಹಾಕಾವ್ಯ ರಾಮಾಯಣ ಮತ್ತು ಆದಿಕವಿ ವಾಲ್ಮೀಕಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ವ್ಯಕ್ತಿತ್ವ ವಿಕಸನ ಕುರಿತ ಲೇಖನ ಮಾಲಿಕೆ
ವಿಶೇಷ ಲೇಖನ

ವ್ಯಕ್ತಿತ್ವ ವಿಕಸನ ಕುರಿತ ಲೇಖನ ಮಾಲಿಕೆ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ – ಜಯಶ್ರೀ.ಜೆ.ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨

ಮಾತು ಮನು಼ಷ್ಯನಿಗೆ ಮಾತ್ರ ದೊರೆತ ಪ್ರಕೃತಿ ಕೊಡುಗೆ. ಕಡಿಮೆ ಮಾತನಾಡುವವರಿಗೆ ಅವರ ಮಾತು ತುಂಬಾ ತುಟ್ಟಿ ಎಂದು ಛೇಡಿಸುತ್ತಾರೆ. ಮೌನ ಪ್ರಿಯರಿಗೆ ಮಾತನಾಡಲು ಹಣ ಕೊಡಬೇಕಾ? ಎಂದು ಅಪಹಾಸ್ಯ ಮಾಡುವ ಕಾಲವೊಂದಿತ್ತು. ಆದರೆ ಅದೀಗ ನಿಜವಾಗಿದೆ. ನಾವು ಮಾತನಾಡುವ ಮಾತಿಗೆ ನಿಜವಾಗಲೂ ಬೆಲೆ ತೆರಬೇಕಾಗಿದೆ.
ಅತ್ಯಾಧುನಿಕ ಸಂಪರ್ಕ ಮಾಧ್ಯಮವಾದ ಮೊಬೈಲ್ ದೊಡ್ಡ ಜಗತ್ತನ್ನು ಚಿಕ್ಕದಾಗಿಸಿದೆ. ದೂರವಿದ್ದವರನ್ನು ಸನಿಹವಾಗಿಸಿದೆ. ಆತ್ಮೀಯರಿಗೆ, ಗೆಳೆಯರಿಗೆ, ಬಂಧುಗಳಿಗೆ ಖುದ್ದಾಗಿ ಭೇಟಿಯಾಗಿ ತಿಳಿಸುವ ವಿಷಯವನ್ನು ಮೊಬೈಲಿನಲ್ಲಿ ತಿಳಿಸಿ ಸಮಯ ಉಳಿಸಿಕೊಳ್ಳುವದರ ಜೊತೆಗೆ ಕೆಲಸ ಕಾರ್ಯ ನೇರವೇರಿಸಿಕೊಳ್ಳಬಹುದು. ದ್ವೇಷ ಅಸೂಯೆ ಕೋಪ ತಾಪಗಳಂಥ ನೆಗೆಟಿವ್ ಫೀಲಿಂಗ್ಸಳನ್ನು ಇದರಲ್ಲಿ ಅಭಿವ್ಯಕ್ತಿಸಿದರೆ ವೈರಿಗಳನ್ನಾಗಿಸಿಕೊಳ್ಳುವುದು ಗ್ಯಾರಂಟಿ.


ಅನೇಕರಿಗೆ ಈ ಫೋನಿನಲ್ಲಿ ಹೇಗೆ ಮಾತನಾಡಬೇಕೆಂಬುದು ಗೊತ್ತಿರುವದಿಲ್ಲ. ಒತ್ತಡದ ವೇಗದ ದುನಿಯಾದಲ್ಲಿ ಬೇಗ ಬೇಗ ಸಾಗುವದು ಅನಿವಾರ್ಯ. ಹೀಗಾಗಿ ಮೊಬೈಲಿನಲ್ಲಿ ಮಾತನಾಡುವ ಕಲೆಯನ್ನು ಕಲಿಯುವದು ಅಗತ್ಯವಾಗಿದೆ.
ಮೊಬೈಲನ್ನು ಉತ್ತಮ ಗೆಳೆಯನ್ನಾಗಿಸಿಕೊಳ್ಳಲು ಈ ಸಲಹೆ ಪಾಲಿಸಿ
*ಮಾತನಾಡುವ ಮುನ್ನ ಯಾರೊಂದಿಗೆ ಮತ್ತು ಯಾವ ವಿಷಯವನ್ನು ಮಾತನಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿಕೊಳ್ಳಿ.
*ಸುತ್ತು ಬಳಿಸಿ ಮಾತನಾಡಬೇಡಿ, ಮಾತು ನೇರವಾಗಿರಲಿ.
*ಅಪರಿಚಿತರೊಂದಿಗೆ ಮಾತನಾಡುವಾಗ ಸಂಕ್ಷಿಪ್ತವಾಗಿ ನಿಮ್ಮ ಪರಿಚಯ ಮಾಡಿಕೊಳ್ಳಿ.
*ಏರುದನಿಯಲ್ಲಿ ಅಥವಾ ಮೆಲುದನಿಯಲ್ಲಿ ಮಾತನಾಡಬೇಡಿ. ನಿಮ್ಮ ದ್ವನಿ ಸ್ಪಷ್ಟವಾಗಿ ಕೇಳಿಸುವಂತಿರಲಿ.
*ಮಾತು ಸಂಕ್ಷಿಪ್ತವಾಗಿರಲಿ.
*ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವಂತೆ ಮಾತನಾಡಿ.
*ಸಾರ್ವಜನಿಕ ಸ್ಥಳಗಳಲ್ಲಿ ಜೋರಾಗಿ ಮಾತನಾಡಿ ಇತರರಿಗೆ ತೊಂದರೆ ಕೊಡಬೆಡಿ.
*ಅನಗತ್ಯ ವಿಷಯಗಳನ್ನು ಹೇಳಲು ಮುಂದಾಗಬೇಡಿ.
*ತಲೆ ಕೊರೆಯಬೇಡಿ, ಅರ್ಥವಿಲ್ಲದ ಪದಗಳನ್ನು ಬಳಸಬೇಡಿ.
*ಮಾತಿನಲ್ಲಿ ಸಭ್ಯತೆ ಮತ್ತು ಶಿಷ್ಟಾಚಾರವಿರಲಿ.
*ವ್ಯಕ್ತಿತ್ವಕ್ಕೆ ಕುಂದು ತರುವ ಅಗ್ಗದ ಹಗುರವಾದ ಮಾತುಗಳನ್ನಾಡಬೇಡಿ.
*ಸ್ನೇಹಪೂರ್ವಕವಾಗಿ ಮಾತನಾಡಿ. ಭಾವೋದ್ವೇಗಕ್ಕೆ ಒಳಗಾಗಬೇಡಿ.
*ಮಾತು ಜಾರಿದರೆ ಪ್ರಮಾದ. ಜಾಗೃತಿಯಾಗಿ ಮಾತನಾಡಿ.
*ಸಾರ್ವಜನಿಕ ಪ್ರದೇಶಗಳಲ್ಲಿ ವೈಯುಕ್ತಿಕ ಬದುಕಿನ ವಿಚಾರಗಳನ್ನು ಮಾತನಾಡಬೇಡಿ.
ಎಚ್ಚರ
*ಮೊಬೈಲಿನ ಅತಿಯಾದ ಬಳಕೆ ಕಿವುಡತನ ತರಬಲ್ಲದು.
*ನಪುಂಸತ್ವಕ್ಕೂ ಕಾರಣವಾಗಬಲ್ಲದು.
ಮೊಬೈಲಿನ ಇತಿ ಮಿತಿ ತಿಳಿದು ಹಿತ ಮಿತವಾಗಿ ಬಳಸಿದರೆ ಅದು ಸುಖದ ಸಾಧನ ಮತ್ತು ಅತ್ಯುತ್ತಮ ಗೆಳೆಯನಾಗುವದು ಖಚಿತ.

BIJAPUR NEWS bjp public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಸಾಹಿತ್ಯ ಲೋಕದ ಕೀರ್ತಿ ಕಲಶ ಮಹರ್ಷಿ ವಾಲ್ಮೀಕಿ

ಉದಯರಶ್ಮಿ ಇಂದಿನ ದಿನಪತ್ರಿಕೆ ಅಕ್ಟೋಬರ್ 25,2026

ವಿಶ್ವಮಾನ್ಯ ಮಹಾಕಾವ್ಯ ರಾಮಾಯಣ ಮತ್ತು ಆದಿಕವಿ ವಾಲ್ಮೀಕಿ

ಸ್ವಾಭಿಮಾನ-ಶೌರ್ಯದ ಸಂಕೇತ ರಾಣಿ ಚೆನ್ನಮ್ಮ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಸಾಹಿತ್ಯ ಲೋಕದ ಕೀರ್ತಿ ಕಲಶ ಮಹರ್ಷಿ ವಾಲ್ಮೀಕಿ
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಅಕ್ಟೋಬರ್ 25,2026
    In ದಿನಪತ್ರಿಕೆ
  • ವಿಶ್ವಮಾನ್ಯ ಮಹಾಕಾವ್ಯ ರಾಮಾಯಣ ಮತ್ತು ಆದಿಕವಿ ವಾಲ್ಮೀಕಿ
    In ವಿಶೇಷ ಲೇಖನ
  • ಸ್ವಾಭಿಮಾನ-ಶೌರ್ಯದ ಸಂಕೇತ ರಾಣಿ ಚೆನ್ನಮ್ಮ
    In (ರಾಜ್ಯ ) ಜಿಲ್ಲೆ
  • ಜೆಡಿಎಸ್ ಮಹಿಳಾ ಘಟಕದಅಧ್ಯಕ್ಷೆಯಾಗಿ ಅಪ್ಪರಾ ಬೇಗಂ ನೇಮಕ
    In (ರಾಜ್ಯ ) ಜಿಲ್ಲೆ
  • ಜಾಲಗೇರಿಯ ಇಬ್ಬರು ಶಿಕ್ಷಕಿಯರಿಗೆ ‘ಅತ್ಯುತ್ತಮ ಶಿಕ್ಷಕಿ’ ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಕರವೇ ಆಗ್ರಹ
    In (ರಾಜ್ಯ ) ಜಿಲ್ಲೆ
  • ಕರವೇ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಧೈರ್ಯ & ಸ್ವಾಭಿಮಾನಕ್ಕೆ ಪ್ರತೀಕ ರಾಣಿ ಚನ್ನಮ್ಮ
    In (ರಾಜ್ಯ ) ಜಿಲ್ಲೆ
  • ಚೆನ್ನಮ್ಮರ ಶೌರ್ಯ ಮತ್ತು ತ್ಯಾಗ ಸದಾ ಸ್ಮರಣೀಯ :ಪ್ರಭುಶ್ರೀ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.