ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ದೇವಣಗಾಂವ ಗ್ರಾಮದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಸಂಘದ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.
ಸಂಘದ ನೂತನ ಅಧ್ಯಕ್ಷರಾದ ಗಾಲೀಬಸಾಹೇಬ ನಾಗಾವಿ, ಉಪಾಧ್ಯಕ್ಷರಾದ ಮೈಬೂಬಸಾಬ ಬಾಗವಾನ, ಕಾರ್ಯದರ್ಶಿ ಸುಲೇಮಾನ ಮಕಾನದಾರ ಹಾಗೂ ಸದಸ್ಯರಾದ ಯಾಕುಬ ನಾಗಾವಿ, ನಜೀರ್ ನೆಲ್ಲಗಿ, ರಾಜು ನಾಗಾವಿ, ಸಲಾಮ್ ಕಸಾಬ, ಹುಸೇನ್ ಕಸಾಬ, ಸೈಫನಸಾಬ ನಾಗಾವಿ ಸೇರಿದಂತೆ ಹಲವರನ್ನು ಈ ಪ್ರಯುಕ್ತ ಸನ್ಮಾನಿಸಲಾಯಿತು.

