ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಕಲಬುರ್ಗಿ ಜಿಲ್ಲೆ ಚಿತ್ತಾಪೂರ ತಾಲೂಕಿನ ಹಲಕರ್ಟಿ ಗ್ರಾಮದ ಶ್ರೀ ವೀರಭದ್ರೇಶ್ವರರ ಜಾತ್ರಾ ಮಹೋತ್ಸವ ಅಸಂಖ್ಯಾತ ಜನಸ್ಥೋಮದ ಮಧ್ಯೆ ಶ್ರದ್ಧಾ ಭಕ್ತಿಯಿಂದ, ಅತ್ಯಂತ ಅದ್ಧೂರಿಯಾಗಿ ನೆರವೇರಲಿದೆ.
ನ8 ರಂದು ರಾತ್ರಿ 1ಗಂಟೆಗೆ ಮೈಲಾರಲಿಂಗ ದೇವಸ್ಥಾನದಲ್ಲಿ ಕಳ್ಳ ಸರಪಳಿ, ರಾಜ್ಯದ ಮೂಲೆ ಮೂಲೆಯ ಸೇರಿದಂತೆ ಸುತ್ತಮುತ್ತಲಿನ ರಾಜ್ಯದ ಭಕ್ತಾದಿಗಳು ಬಂದು ಸೇವೆ ನೀಡುವ ಪ್ರವಿತ್ರ ಅಗ್ನಿ ಕುಂಡದ ಪ್ರವೇಶ ನ9 ರಂದು ರಾತ್ರಿ 11ಕ್ಕೆ ಜರುಗಲಿದೆ.
ನ10 ರಂದು ಸಂಜೆ ಮದ್ದು ಸುಡುವ ಕಾರ್ಯಕ್ರಮ ಬಳಿಕ ಭವ್ಯ ರಥೋತ್ಸವ ಜರುಗಲಿದೆ.
