ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಗ್ರಾಮದ ಜನತಾ ಪ್ರಾಥಮಿಕ ಗ್ರಾಹಕರ ಸಹಕಾರಿ ಸಂಘಕ್ಕೆ ೨೦೨೫-೨೬ ನೇ ಸಾಲಿನಿಂದ ಮುಂದಿನ ಐದು ವರ್ಷಗಳ ಅವಧಿಗೆ ನೂತನ ಪದಾದಿಕಾರಿಗಳನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.
ಡಾ.ಎಂ ಎಲ್ ವಡ್ಡರ್ ಅಧ್ಯಕ್ಷರಾಗಿ, ಜಿ ಎಂ ಗುಮಶೆಟ್ಟಿ ಉಪಾಧ್ಯಕ್ಷರಾಗಿ ಹಾಗೂ ಸದಸ್ಯರಾಗಿ ಎಸ್ ಎಂ ಕಡಕೋಳ, ಡಿ ಎಸ್ ಕಡಕೋಳ, ಎಸ್ ಎಸ್ ಪಾಟೀಲ, ಎಸ್ ಸಿ ದೇಸಾಯಿ, ಬಿ ಎಸ್ ಅಡಕಿ, ಜಿ ಎಸ್ ಚಿಕ್ಕಮಠ,ಬಿ ಎಂ ಬೇನಾಳ, ಎಸ್ ಸಿ ಚಳ್ಳಗಿ, ಎಂ ಎಂ ವಲ್ಲಿಬಾಯಿ ಸದಸ್ಯರಾಗಿ ಹಾಗೂ ಎಸ್ ಎಸ್ ದೇಸಾಯಿ,ಜಿ ಐ ಝಳಕಿ ಮಹಿಳಾ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದರು, ಚುನಾವಣಾಧಿಕಾರಿಯಾಗಿ ಡಿ ಬಿ ಅಡಕಿ ಕಾರ್ಯನಿರ್ವಹಿಸಿದರು ಎಂದು ಕಾರ್ಯದರ್ಶಿ ಎಂ ಎಂ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

