ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ವಿದ್ಯುತ್ ವಿತರಣಾ ಲಿಂಕ್ ಲೈನ್ ಕಾಮಗಾರಿ ಕಾರಣ ದಿ:೨೬ ರಂದು(ಶನಿವಾರ) ೧೧೦/೧೧ ಕೆ.ವ್ಹಿ ದೇವರಹಿಪ್ಪರಗಿ ಸ್ಟೇಷನ್‌ನಿಂದ ಹೋಗುವ ದೇವರಹಿಪ್ಪರಗಿ ಎನ್.ಜೆ.ವಾಯ್, ಇಂಗಳಗಿ ಎನ್.ಜೆ.ವಾಯ್, ಕನ್ನೋಳ್ಳಿ ಎನ್.ಜೆ.ವಾಯ್, ಇಂಗಳಗಿ ಐ.ಪಿ, ಪಡಗಾನೂರ ಐ.ಪಿ, ಹರನಾಳ ಹೊಸ ಹಾಗೂ ಹಳೆಯ ಐಪಿ, ಫೀಡರ್‌ಗಳ ಮೇಲೆ ಬೆಳಿಗ್ಗೆ ೯.೦೦ ಗಂಟೆಯಿAದ ಸಾಯಂಕಾಲ ೬.೦೦ ಗಂಟೆಯವರೆಗೆ ವಿದ್ಯುತ್ ಮಾರ್ಗಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಕಾರಣ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿ ಹೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರ ದೇವರಹಿಪ್ಪರಗಿ ಇವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
