ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದ ನಿವಾಸಿ, ಕೆಪಿಸಿಸಿ ಅಲ್ಪ ಸಂಖ್ಯಾತರ ಘಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ಪಾಕ ಆರ್.ಮುಲ್ಲಾ ಅವರಿಗೆ ಪಿ.ಆರ್.ಕೆ ಸಾಂಸ್ಕೃತಿಕ ವೇದಿಕೆಯವರು ಬೆಂಗಳೂರಿನ ಲಲಿತ ಕಲಾ ಮಹಲನಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರಧಾನ ಮತ್ತು ಸನ್ಮಾನ ಸಮಾರಂಭದಲ್ಲಿ ಕರ್ನಾಟಕ ಭೂಷಣ ಪ್ರಶಸ್ತಿ-2025 ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಾ.ಕೃಷ್ಣ.ಟಿ, ಕಾರ್ಯದರ್ಶಿ ರತ್ನ ವೆಂಕಟೇಶ, ಸಹ-ಕಾರ್ಯದರ್ಶಿ ಪೂರ್ಣಿಮಾ ನಾರಾಯಣ ಸೇರಿದಂತೆ ಸಾಹಿತಿಗಳು, ಹಲವಾರು ಕ್ಷೇತ್ರದ ಸಾಧಕರಿದ್ದರು.

