ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಎಸ್ಸೆಸ್ಸೆಲ್ಸಿ ಪರೀಕ್ಷೆ-1 ರ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು ಪಟ್ಟಣದ ಪ್ರಕಾಶ ಚೌಧರಿ ಅವರ ಎಚ್‌ಟಿಕೆ ಚೌಧರಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಸಮರ್ಥ ನಂದೂರ ಶೇ.98.7, ರೇವತ್ಯಾ ಬಿರಾದಾರ ಶೇ.96.6, ಶೃದ್ಧಾ ಯಾಳಗಿ 96.16, ಸೃಷ್ಠಿ ಪಾರಗೊಂಡ ಶೇ.96.16, ಪೂರ್ಣಿಮಾ ಪಾಟೀಲ ಶೇ.95.8, ಶೋಭಾ ಐನಾಪೂರ ಶೇ.94.7, ಪ್ರಮೋದ ಬಿರಾದಾರ ಶೇ.94.5, ಅಪೂರ್ವ ಪಾರಗೊಂಡ ಶೇ.94.4, ಅಮೃತಾ ಕೊಪ್ಪಳ ಶೇ.93.6, ಯಶೋಧಾ ತಳವಾರ ಶೇ.91.4, ಅಂಬಾಭವಾನಿ ಅಲ್ಲಾಪೂರ ಶೇ.90.2 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಚಾಲಕ ಪ್ರಕಾಶ ಚೌಧರಿ, ಆಢಳಿತಾಧಿಖಾರಿ ಮಹಾಂತೇಶ ಚೌಧರಿ, ಮುಖ್ಯಗುರು ವಿಶ್ವನಾಥ ಯಾತನೂರ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತ ಪಡೆಸಿದ್ದಾರೆ.

