ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮೇ.೦೧ರಂದು ಬೆಳಿಗ್ಗೆ ೬ಗಂಟೆಯಿಂದ ೧೧ಗಂಟೆವರೆಗೆ ೧೧೦ಕೆವಿ ಸಿಂದಗಿ ಉಪ ಕೇಂದ್ರದಲ್ಲಿ ೨೦ಎಮ್‌ವಿಎ ಪರಿವರ್ತಕದ ಆಯಿಲ್ ಸೋರಿಕೆ ತಡೆಗಟ್ಟುವ ಕಾರ್ಯ ನಿರ್ವಹಿಸುತ್ತಿರುವುದರಿಂದ ೧೧೦/೧೧ಕೆವ್ಹಿ ಸಿಂದಗಿಯಿಂದ ಹೊರಹೋಗುವ ಎಲ್ಲಾ ೩೩ಕೆವ್ಹಿ ಉಪಕೇಂದ್ರ ಗೋಲಗೇರಿ ಹಾಗೂ ಕಲಕೇರಿ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಆದ್ದರಿಂದ ಸದರಿ ಉಪಕೇಂದ್ರಗಳಿಂದ ಹೊರಹೋಗುವ ಎಲ್ಲ ೧೧ಕೆವ್ಹಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸದರಿ ಮಾರ್ಗಗಳ ಮೇಲೆ ಬರುವ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಿಂದಗಿ ಹೆಸ್ಕಾಂ ಉಪವಿಭಾಗದ ಸಹಾಯಕ ನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

