ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಝಳಕಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೫-೨೬ನೇ ಶೈಕ್ಷಣಿಕ ಸಾಲಿನ ಪದವಿ ಪ್ರಥಮ ವರ್ಷದ ಪ್ರವೇಶಾತಿ ಪ್ರಾರಂಭವಾಗಿವೆ.
ಬಿ.ಎ, ಬಿಕಾಂ ಮತ್ತು ಬಿಎಸ್ಸಿ ಪದವಿ ಕೊರ್ಸುಗಳ ಪ್ರವೇಶಾತಿ ಪಡೆಯಬಹುದಾಗಿದೆ. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಬಿ.ಎ ವಿಭಾಗಕ್ಕೆ ೯೪೮೧೮೮೦೪೧೮, ೯೭೪೩೧೫೨೦೨೫, ೮೦೭೦೬೮೫೫೫೫, ೭೨೫೯೫೯೪೯೪೧, ಬಿ.ಕಾಂ ವಿಭಾಗ ಮೊ.ನಂ ೯೯೪೫೪೮೫೪೧೩, ೮೧೦೫೨೬೯೨೮೭ ಹಾಗೂ ಬಿ.ಎಸ್ಸಿ ವಿಭಾಗದ ಮೊ.ನಂ: ೯೦೩೫೦೬೨೬೨೫ಗೆ ಸಂಪರ್ಕಿಸಬಹುದು ಎಂದು ಝಳಕಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
