ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಮಹಾವೀರ ಜಯಂತಿಯನ್ನು ಆಚರಿಸಲಾಯಿತು.
ಈ ವೇಳೆ ಕಾಲೇಜಿನ ಪ್ರಾಚಾರ್ಯ ಎ.ಕೆ.ಹುನಗುಂದ, ಪ್ರೌಢ ಶಾಲಾ ಮುಖ್ಯಗುರು ರಾಮಚಂದ್ರ ಹೆಗಡೆ, ಆಂಗ್ಲಮಾಧ್ಯಮ ಮುಖ್ಯ ಗುರುಮಾತೆ ರಂಜಿತಾ ಭಟ್ಟ, ಬೋಧಕರಾದ ಅಂಜನಾ ದೇಶಪಾಂಡೆ, ವಿ.ವಿ.ಪಾಟೀಲ್, ಎಸ್.ಎಸ್.ಹೂಗಾರ, ರಮಾದೇವಿ ಮುತಾಲೀಕ್, ಪ್ರಿಯಾಂಕ ಕುಲಕರ್ಣಿ, ಅನ್ನಪೂರ್ಣ ಹೊಸಮನಿ, ಶೋಭಾ ನಾಗೂರ, ಪ್ರದೀಪ ಜಗ್ಗಲ್, ರೂಪಾ ನಾಟೇಕರ್ ಸೇರಿದಂತೆ ಹಲವರು ಇದ್ದರು.