ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ವಿವೇಕಾನಂದ ಗಲ್ಲಿಯಲ್ಲಿ ರಾಮನವಮಿಯಂಗವಾಗಿ ಭಾನುವಾರ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜನರಿಗೆ ಪಾನಕ,ಸಿಹಿ ಪ್ರಸಾದ ಹಂಚುವ ಮೂಲಕ ರಾಮನವಮಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಅಶೋಕ ಹಾರಿವಾಳ, ಮತಾಬ ಬಮ್ಮನಬಳ್ಳಿ, ಬಸವರಾಜ ಹಾರಿವಾಳ, ಪ್ರಕಾಶ ಮುರಾಳ, ಕೃಷ್ಣಾ ಬಡಿಗೇರ, ಸಂಗಮೇಶ ಮುರಾಳ, ಸಂಗಮೇಶ ಪಡಶೆಟ್ಟಿ, ಮಲ್ಲಿಕಾರ್ಜುನ ಎರಡೆತ್ತಿನ, ಬಸವರಾಜ ಕೆಂಭಾವಿ, ದಯಾನಂದ ಬಾಸುತ್ಕರ, ಮಲ್ಲು ಬೇವನೂರ, ಗುರು ಬೇವನೂರ, ಜಗು ಬಡಿಗೇರ, ಅಶ್ವಿನಿ ಮುರಾಳ, ರೂಪಾ ಮುರಾಳ,ರಮೇಶ ಮುರಾಳ ಇತರರು ಇದ್ದರು.

