ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲ್ಲೂಕಿನ ರತ್ನಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಿಮಿತ್ಯ ವಿಜ್ಞಾನ ವಸ್ತು ಪ್ರದರ್ಶನ ಜರುಗಿತು. ಚಂದ್ರಶೇಖರಯ್ಯ ಹಿರೇಮಠ, ರಾಮಜಿ, ಅಜೀಂ ಪ್ರೇಮಜಿ ಪೌಂಡೇಶನ ಸುನೈನಾ ಮೇಡಂ, ಬಿ.ಎನ್.ತೇಲಿ, ಎಸ್.ಎಲ್.ಹೊನ್ನುಟಗಿ, ಮಾನಸಾ ಆರ್, ಕವಿತಾ ಗಾಯಕವಾಡ, ಸಿ.ಎಸ್.ಚಲವಾದಿ, ರವೀಂದ್ರ ಚಿಕ್ಕರೂಗಿ, ಶಿಕ್ಷಕರು, ಮಕ್ಕಳು ಹಾಗೂ ಗ್ರಾಮಸ್ಥರು ಇದ್ದರು.

