ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದಲ್ಲಿ ಬೆಳ್ಳಬೆಳಿಗ್ಗೆ ಲೇವಾದೇವಿ ವ್ಯವಹಾರಿಗಳೆನ್ನಲಾದ ಇಬ್ಬರ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದ ಮೇಲೆ ಕಿರು ಸಾಲ, ಅಧಿಕ ಬಡ್ಡಿ ಅನಧೀಕೃತ ಕಾಗದ ಪತ್ರಗಳನ್ನು ಪಡೆಯುವದು ಹೀಗೆ ಅಮಾಯಕ ಸಾರ್ವಜನಿಕರ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಯಲು ದಿಢೀರ ಕಾರ್ಯಾಚರಣೆ ನಡೆಸಿದ ಬಗ್ಗೆ ಮೂಲಗಳಿಂದ ತಿಳಿದುಬಂದಿದೆ.

