ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಜಿಲ್ಲಾ ವಿಭಾಗದಿಂದ ಸಾರ್ವಜನಿಕ ಪ್ರಯಾಣಿಕರಿಂದ ಅಹವಾಲು/ಕುರಂದುಕೊರತೆ ಸ್ವೀಕರಿಸಲು ಫೆಬ್ರವರಿ ಮಾಹೆಯ ಫೋನ್ ಇನ್ ಕಾರ್ಯಕ್ರಮವನ್ನು ಫೆ.೩ರ ಮದ್ಯಾಹ್ನ ೩.೩೦ರಿಂದ ೪.೩೦ರ ವರೆಗೆ ಹಮ್ಮಿಕೊಳ್ಳಲಾಗಿದೆ. ಪ್ರಯಾಣಿಕರು ಸಾರಿಗೆಗೆ ಸಂಬಂಧಿಸಿದ, ಸಾರಿಗೆ ಸೌಕರ್ಯದ ವಿಷಯವಾಗಿ ೬೩೬೬೪೨೩೮೮೭ಗೆ ಕರೆ ಮಾಡಬಹುದು ಎಂದು ಪ್ರಕಟಣೆಯು ತಿಳಿಸಿದೆ.