ಬ್ರಹ್ಮದೇವನಮಡು: ಅಭಿವೃದ್ದಿಯೇ ಕಾಂಗ್ರೆಸ್ ಅಜೆಂಡಾ ಆಗಿದ್ದು, ಹಿAದೆ ಕಾಂಗ್ರೆಸ್ ಸಕಾ೯ರ ಕೈಗೊಂಡ ಅಭಿವೃದ್ದಿ ಕಾಯ೯ಗಳಿಂದ ನನ್ನ ಗೆಲುವು ನಿಶ್ಚಿತ ಎಂದು ಕಾಂಗ್ರೆಸ್ ಅಭ್ಶಥಿ೯ ಅಶೋಕ ಮನಗೂಳಿ ವಿಶ್ವಾಸ ವ್ಶಕ್ತಪಡಿಸಿದರು.
ಸಿಂದಗಿ ತಾಲೂಕು ಗೋಲಗೇರಿ, ಸಾಸಾಬಾಳ, ಡಂಬಳ ಗ್ರಾಮದಲ್ಲಿ ಮಂಗಳವಾರ ಸಂಜೆ ಪ್ರಚಾರ ಕೈಗೊಂಡು, ಹಲವರನ್ನು ಪಕ್ಷಕ್ಕೆ ಸೇಪ೯ಡೆ ಮಾಡಿಕೊಂಡು ಅವರು ಮಾತನಾಡಿದರು.
ಈ ಬಾರಿ ನನಗೆ ಮತ ಹಾಕುವ ಮೂಲಕ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ಶಿವು ಹತ್ತಿ, ಬಸವರಾಜ ಮಾರಲಭಾವಿ, ರವಿರಾಜ ದೇವರಮನಿ, ಬಸವರಾಜ ಹದಗಲ್ಲ್, ಶರಣಗೌಡ ಪಾಟೀಲ, ಶಿವಪುತ್ರ ಕನಾ೯ಳ,ರಾಮನಗೌಡ ಪಾಟೀಲ, ಸಚೀನಗೌಡ ಪಾಟೀಲ, ಶ್ರೀಶೈಲ ಜಾಲವಾದಿ, ಕುಮಾರ ಗೊಂದಳಿ, ಚAದ್ರು ಕೆಂಭಾವಿ, ಮಲ್ಲಿಕಾಜು೯ನ ಹದಗಲ್ಲ್ ಸೇರಿದಂತೆ ಇತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment