ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಮಾಡಲಾಯಿತು.
ಪ್ರಾಚಾರ್ಯ ಮಾಣ ಕರಾವ್ ಕುಲಕಣ ð, ಉಪನ್ಯಾಸಕರಾದ ಡಾ. ಸಂತೋಷ ಹುಗ್ಗಿ, ಸೂರ್ಯಕಾಂತ ಉಮಾಪುರೆ, ಡಾ. ಸಾವಿತ್ರಿ ಕೃಷ್ಣ, ಡಾ. ಮಹ್ಮದ್ ಯೂನೂಸ, ಪ್ರವೀಣ, ಡಾ. ಶಾಂತಲಾ, ಡಾ. ಭಾರತಿ, ಡಾ. ಸಂಗಣ್ಣ ಸಿಂಗೆ, ಶ್ರೀದೇವಿ ರಾಠೋಡ, ಗೌರಿಶಂಕರ ಭುರೆ, ಹೀರೂ ರಾಠೋಡ, ಶರಣಬಸು ಇಕ್ಕಳಕಿ, ಡಾ. ಶಾಂತಪ್ಪ ಮೇಲ್ಕೇರಿ, ಮಡಿವಾಳ ಮುಗಳಿ, ಚಿದಾನಂದ, ಮಹೇಶ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.