ಉದಯರಶ್ಮಿ ದಿನಪತ್ರಿಕೆ
ಇಂಡಿ: ಪುರಸಭೆಗೆ ಸಂಗೀತಾ ಕರಕಟ್ಟಿ ಇವರನ್ನು ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಭೀಮನಗೌಡ ಪಾಟೀಲ, ರೇಖಾ ಮೂರಮನ, ಶಬ್ಬಿರ ಖಾಜಿ, ಅಯೂಬ ಬಾಗವಾನ, ದೇವೆಂದ್ರ ಕುಂಬಾರ,ಸಂಗೀತಾ ಕರಕಟ್ಟಿ, ಭಾಗಿರಥಿ ಕುಂಬಾರ, ಮುಸ್ತಾಕ ಅಹಮ್ಮದ ಇಂಡಿಕರ, ಅಸ್ಲಂ ಕಡಣಿ, ಉಮೇಶ ದೇಗಿನಾಳ, ಕವಿತಾ ರಾಠೋಡ ಸದಸ್ಯರಾಗಿ ಆಯ್ಕೆ ಯಾಗಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ, ಅಧ್ಯಕ್ಷ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಜಹಾಂಗೀರ ಸೌದಾಗರ ಮತ್ತು ಸ್ಥಾಯಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

