ಕೊಲ್ಹಾರ: ಪಟ್ಟಣ ವಿಶ್ವಕರ್ಮ ಸಮಾಜದ ಗುರುಹಿರಿಯರು ಹಾಗೂ ಬಂಧುಗಳು ಗುರುವಾರ ಕೊಲ್ಹಾರ ಪಟ್ಟಣದಲ್ಲಿ ಸಭೆ ನಡೆಸಿ ವಿಧಾನಸಭೆ ಚುನಾವಣೆಯಲ್ಲಿ ಬಸವನ ಬಾಗೇವಾಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರಿಗೆ ಬೆಂಬಲ ಸೂಚಿಸಿ ಆತ್ಮೀಯವಾಗಿ ಸನ್ಮಾನಿಸಿದರು.
ಈ ವೇಳೆ ಹಿರಿಯರಾದ ಸಿ.ಎಂ ಗಣಕುಮಾರ, ವಿಶ್ವಕರ್ಮ ಸಮಾಜದ ಹಿರಿಯರಾದ ಯಂಕಪ್ಪ ಕಂಬಾರ, ಪುಂಡಲೀಕ್ ಕಂಬಾರ, ಮಳೆಪ್ಪ ಬಡಿಗೇರ, ಮೌನೇಶ್ವರ ಹಾಗೂ ಕಾಳಿಕಾದೇವಿ ದೇವಸ್ಥಾನದ ಅರ್ಚಕ ಮೌನೇಶ ಬಡಿಗೇರ, ಲಕ್ಷ್ಮಣ ಕಂಬಾರ, ಶಂಕರ ಬಡಿಗೇರ ಹಾಗೂ ಹಲವರಿದ್ದರು.
Related Posts
Add A Comment