ನಂದ್ರಾಳ (ಚಡಚಣ): ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಅವರು ಮಂಗಳವಾರ ನಂದ್ರಾಳ ಗ್ರಾಮದಲ್ಲಿ ಮತಯಾಚಿಸಿದರು.
ಮಾಜಿ ಶಾಸಕ ರಾಜು ಆಲಗೂರ, ಎಂ.ಆರ್.ಪಾಟೀಲ, ಸುರೇಶ ಗೊಣಸಗಿ, ಗ್ರಾಮದ ಮುಖಂಡರಾದ ಖಾಜಾಸಾಬ್ ಪಟೇಲ, ಶಾಂತಪ್ಪ ದೇವದರ, ಶ್ರೀಶೈಲ ನಂದರಾಳ, ರಾಮು ಬನಸೂರೆ, ಪೀರಪ್ಪ ಕಾಂಬಳೆ, ಶಿವರಾಯ ಬತಕುಣಕಿ, ಪರಮೇಶ್ವರ ಕಾಂಬಳೆ ಅನೇಕರಿದ್ದರು.
Related Posts
Add A Comment