ಢವಳಗಿ: ಗ್ರಾಮದ ಹಾಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸುರೇಶಗೌಡ ಪಾಟೀಲ ಅವರು ತಮ್ಮ ಅಪಾರ ಅಭಿಮಾನಿಗಳೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಎಸ್ ನಾಡಗೌಡ, ಶಂಕರಗೌಡ ಹೀರೆಗೌಡ, ಸಿದ್ದನಗೌಡ ಬಿರಾದಾರ ಮತ್ತು ಶಾಂತಗೌಡ ಪಾಟೀಲ ನಡಹಳ್ಳಿ, ಬಾಪುಗೌಡ ಪಾಟೀಲ ಅಂಗಡಗೇರಿ, ನಾನಾಗೌಡ ಕೊಣ್ಣುರ, ಹುಲಗಪ್ಪ ನಾಯಕಮಕ್ಕಳ, ಮಲ್ಲಿಕಾರ್ಜುನ ಸಿದರೆಡ್ಡಿ, ದುಂಡಪ್ಪ ಅರಸುಣಗಿ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ತೊರೆದು ಢವಳಗಿ, ಹಳ್ಳೂರ, ಅಗಸಬಾಳ, ಚೊಂಡಿ, ಬಳವಾಟ, ತಾರನಾಳ ಗ್ರಾಮಗಳ ೧೫೦ಕ್ಕೂ ಹೆಚ್ಚು ಜನರು ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಯಾದರು.
Related Posts
Add A Comment