ಸಿಂದಗಿ: ಮತಕ್ಷೇತ್ರದ ಎಎಪಿ ಪಕ್ಷದ ಅಧಿಕೃತ ಅಭ್ಯರ್ಥಿ ಮುರಿಗೆಪ್ಪಗೌಡ ಸಿದ್ದನಗೌಡ ರದ್ದೇವಾಡಗಿ ಅವರು ಬುಧವಾರ ಚುನಾವಣಾ ಅಧಿಕಾರಿ ಸಿದ್ರಾಮ ಮಾರಿಹಾಳರವರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
ಪಕ್ಷೇತರ ಅಭ್ಯರ್ಥಿಯಾಗಿ ಅಕ್ಬರ ಖಾಜಾಸಾಬ ಮುಲ್ಲಾ ಅವರೂ ಸಹ ಬುಧವಾರ ಚುನಾವಣಾ ಅಧಿಕಾರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು.