ಚಡಚಣ: ಎನ್ ಎಚ್ ಎಮ್ ಒಳಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಚಡಚಣ ಸಮುದಾಯದ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ ಕೈಗೆ ಕಪ್ಪು ಬಟ್ಟೆ ಧರಿಸಿ ಆಸ್ಪತ್ರೆಯ ಮುಂದೆ ಮೌನ ಪ್ರತಿಭಟನೆ ನಡೆಸಿದರು.
ಇದೇ ಸಂದರ್ಭದಲ್ಲಿ ಡಾ. ಆಯ್ ಎಮ್ ಬಿರಾದಾರ. ಪ್ರಶಾಂತ ಸಾಳುಂಕೆ, ಸಚೀನ ತೇಲಿ, ಶಿವಾನಂದ ಹಾಲಶೆಟ್ಟಿ, ಶ್ರೀಧರ ಬಂಡಗಾರ, ಶ್ರೀಶೈಲ ಯಳಮೇಲಿ, ರಾಜು ರತ್ನಾಕರ, ಪ್ರಕಾಶ ವಾಘಮೋರೆ, ಸಂಗಪ್ಪ ಕುಸಬಿ, ಪ್ರಸಾದ ಕೋತ, ಗಂಗಾಧರ ಬೈರಶೇಟ್ಟಿ, ಸುರೇಶ್ ಜೊಳ್ಳಿ, ರೇಣುಕಾ ಬೆಳ್ಳೇನವರ, ಭಾಗಿರಥಿ ಬೆಳ್ಳೇನವರ, ಜಕ್ಕಮ್ಮಾ ಶಾಪೂರ, ರಾಜಶ್ವೇರಿ ಗೋಟ್ಯಾಳ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

