ವಿಜಯಪುರ: ನಗರದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್.ಸಿ.ಸಿ) ಆವರಣದಲ್ಲಿ ಸೋಮವಾರ ಬಿಜೆಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಲಕ್ಷ್ಮೀ ಕನ್ನೋಳ್ಳಿ ಅವರ ನೇತೃತ್ವದಲ್ಲಿ ಮಹಿಳಾ ಮೋರ್ಚಾ ವತಿಯಿಂದ ರಕ್ಷಾ ಬಂಧನ ಅಂಗವಾಗಿ ರಾಖಿ ಕಟ್ಟಿ, ಸಿಹಿ ವಿತರಿಸಿ ಆಚರಿಸಲಾಯಿತು.
ಮಹಿಳಾ ಮೋರ್ಚಾದ ಪದಾಧಿಕಾರಿಗಳಾದ ರಾಜೇಶ್ವರಿ ಪರ್ವತ್ನವರ, ಸುವರ್ಣ ಕುರ್ಲೆ, ಮೀತಾ ದೇಸಾಯಿ, ಗೀತಾ ಗಿಡವೀರ, ಭಾರತಿ ಪೋತ್ತಾರ, ಮಾನಂದಾ ಮನ್ನಾಪುರ್, ಮೀನಾ ಕುಂದನ್ಗಾರ್, ಲಕ್ಷ್ಮೀ ದಾಶ್ಯಾಳ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಪ್ರಧಾನ ಕಾರ್ಯದರ್ಶಿ ಪಾಪುಸಿಂಗ್ ರಜಪೂತ, ಎನ್.ಸಿ.ಸಿ ಮುಖ್ಯಸ್ಥ ಸುಬೇದಾರ್ ಮೇಜರ್ ಕುರಂದಾಲೆ, ನಾಯಕ್ ಸುಬೇದಾರ್ ತಾನಾಜಿ ಮತ್ತಿರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

