ಅಫಜಲಪುರ: ೨ನೇ ಶ್ರೀಶೈಲ ಎಂದು ಖ್ಯಾತಿ ಪಡೆದಿರುವ ತಾಲೂಕಿನ ಸುಕ್ಷೇತ್ರ ಚಿನಮಳ್ಳಿಯ ಮಲ್ಲಿಕಾರ್ಜುನ ದೇವಾಲಯಕ್ಕೆ ಹೊಸದಾಗಿ ದ್ವಾರಬಾಗಿಲ ನಿರ್ಮಾಣವಾಗುತ್ತಿದ್ದು, ಚಿನ್ಮಯಗಿರಿಯ ವೀರ ಮಹಾಂತ ಶಿವಾಚಾರ್ಯರು, ಅಫಜಲಪುರದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ದ್ವಾರಬಾಗಿಲ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಕಮೀಟಿ ಅಧ್ಯಕ್ಷ ಕಲ್ಯಾಣರಾವ್ ಬಿರಾದಾರ ಹಸರಗುಂಡಗಿ, ಸದಸ್ಯರಾದ ಗುರುಲಿಂಗಯ್ಯ ಸ್ವಾಮಿ, ಮಲ್ಲಿನಾಥ ಬಿರಾದಾರ, ನಾಗರಾಜ ಮೇಳಕುಂದಿ, ಭೋಜರಾಯ ಪಾಟೀಲ, ಶ್ರೀಶೈಲ ಕೌದಿ, ಗುಂಡಪ್ಪ ಹೂಗಾರ, ಶರಣು ಗುಜ್ಜಾ, ನಿಂಗಣ್ಣ ವಳಕಟ್ಟಿ, ಶಾಮರಾವ್ ಪಾಟೀಲ, ಅಪ್ಪಾಸಾಬ ದೇವರಮನಿ, ಮಲ್ಲೇಶಿ ತಳವಾರ, ಸಿದ್ದು ಹೂಗಾರ, ಮಡಿವಾಳಪ್ಪ ಹೂಗಾರ, ಲಕ್ಷ್ಮಣಗೌಡ ಪಾಟೀಲ ಸಂಗಾಪುರ, ಶ್ರೀಮಂತ ಬೋಳಶೆಟ್ಟಿ, ಸಿದ್ದು ಮಾಹೂರ, ಹುಸೇನಸಾಬ ಮುಲ್ಲಾ, ಶೌಕತ ಅಲಿ ತಾಂಬೋಳಿ, ತಾಜುದ್ದಿನ್ ತಾಂಬೋಳಿ, ಶರಣು ತಳಕೇರಿ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

