ಸಿಂದಗಿ: ತಾಲೂಕಿನ ಯಂಕAಚಿ ಗ್ರಾಮದಲ್ಲಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ, ಬೂತ್ ಅಧ್ಯಕ್ಷ ಮತ್ತು ಪೇಜ್ ಪ್ರಮುಖರಿಂದ ಹಮ್ಮಿಕೊಂಡ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಶಾಸಕ ರಮೇಶ ಭೂಸನೂರ ಮಾತನಾಡಿದರು.
ಇದೇ ಸಂಧರ್ಭದಲ್ಲಿ ಗ್ರಾಮದ ಚುನಾವಣಾ ಉಸ್ತುವಾರಿಗಳಾದ ಬಾಲಚಂದ್ರ ಜಿ, ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಗುರು ತಳವಾರ ಯಶವತ್ರಾಯಗೌಡ ರೋಗಿ, ಡಾ.ಅನೀಲ ನಾಯಕ ಸಂತೋಷ ಪಾಟೀಲ್, ಜಿ.ಆರ್.ಪಾಟೀಲ್ ಶ್ರೀಶೈಲಗೌಡ ಬಿರಾದಾರ, ಸಿದ್ದು ಬುಳ್ಳಾ, ಮಲ್ಲಿಕಾರ್ಜುನ ಬಿರಾದಾರ, ಶಿವಕುಮಾರ ಬಿರಾದಾರ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಉಪಸ್ಥಿತರಿದ್ದರು.
Related Posts
Add A Comment