ವಿಜಯಪುರ: ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023ರ ಹಿನ್ನಲೆಯಲ್ಲಿ ವಿಜಯಪುರ ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಿಗೆ 5 ಜನ ವೆಚ್ಚ ವೀಕ್ಷಕರು ಹಾಗೂ 4 ಜನ ಸಾಮಾನ್ಯ ವೀಕ್ಷಕರನ್ನು ಭಾರತ ಚುನಾವಣಾ ಆಯೋಗ ನೇಮಕ ಮಾಡಿದ್ದು, ಈ ವೀಕ್ಷಕರಿಗೆ ಲೈಸನ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಿ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.
ವೆಚ್ಚ ವೀಕ್ಷಕರ ವಿವರ :
ಮುದ್ದೇಬಿಹಾಳ ಮತ್ತು ದೇವರಹಿಪ್ಪರಗಿ ಮತಕ್ಷೇತ್ರದ ವೆಚ್ಚ ವೀಕ್ಷಕರಾಗಿ ಶ್ರೀಮತಿ ಗೋಲಾಪ್ ಪ್ರಜ್ಞಾ ರಾಜೇಂದ್ರ (ಮೊ:7588182953) ಅವರನ್ನು ನೇಮಕ ಮಾಡಲಾಗಿದ್ದು, ಲೈಸನ್ ಅಧಿಕಾರಿಗಳಾಗಿ ಪರಶುರಾಮ ಚಲವಾದಿ (ಮೊ:9110888518), ಶೀಘ್ರಲಿಪಿಗಾರರನ್ನಾಗಿ ರಾಜಕುಮಾರ ಚವ್ಹಾಣ (ಮೊ:9902103931), ವಾಹನ ಚಾಲಕ ಶಿವಪ್ಪ ಪೂಜಾರಿ (ಮೊ:9900559373) ಹಾಗೂ ಗನ್‌ಮ್ಯಾನ್ ಚನ್ನು ಗುರು ಶೆಟ್ಟಿ (ಮೊ:82174-26633) ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಬಸವನಬಾಗೇವಾಡಿ ಮತ್ತು ಬಬಲೇಶ್ವರ ಮತಕ್ಷೇತ್ರದ ವೆಚ್ಚ ವೀಕ್ಷಕರಾಗಿ ಹರ್ಮಾ ಧರ್ಮೇಂದ್ರಕುಮಾರ (ಮೊ:9925460500) ಅವರನ್ನು ನೇಮಕ ಮಾಡಲಾಗಿದ್ದು, ಲೈಸನ್ ಅಧಿಕಾರಿಗಳಾಗಿ ಲಕ್ಷö್ಮಣ ಮೋರೆ (ಮೋ:9980098836), ಟೈಪಿಸ್ಟ್ ಪ್ರಭಾಕರ ಪವಾರ (ಮೊ:6362775603), ವಾಹನ ಚಾಲಕ ಎಸ್.ಎಸ್.ಪೂಜಾರಿ (ಮೊ:8792291343) ಹಾಗೂ ಗನ್‌ಮ್ಯಾನ್ ಸಂಗಮೇಶ (ಮೊ:8494849152) ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಬಿಜಾಪುರ ನಗರ ಮತಕ್ಷೇತ್ರದ ವೆಚ್ಚ ವೀಕ್ಷಕರಾಗಿ ರವೀಂದ್ರ (ಮೊ:9969298492) ಅವರನ್ನು ನೇಮಕ ಮಾಡಲಾಗಿದ್ದು, ಲೈಸನ್ ಅಧಿಕಾರಿಗಳಾಗಿ ಎನ್.ರಾಘವೇಂದ್ರ (ಮೊ:8277930604), ಡಾಟಾ ಎಂಟ್ರಿ ಆಪರೇಟರ್ ಅರುಣ (ಮೊ:8660321682), ವಾಹನ ಚಾಲಕ ವಿಶ್ವ ದೇಸುಣಗಿ (ಮೊ:8618687896) ಹಾಗೂ ಗನ್‌ಮ್ಯಾನ್ ಚಿದಾನಂದ ನಾವಿ (ಮೊ:9886946837) ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ನಾಗಠಾಣ ಮತಕ್ಷೇತ್ರದ ವೆಚ್ಚ ವೀಕ್ಷಕರಾಗಿ ಶ್ರೀಮತಿ ನಂದಿನಿ ಆರ್. ನಾಯರ್ (ಮೊ:9445599602) ಅವರನ್ನು ನೇಮಕ ಮಡಲಾಗಿದ್ದು, ಇವರಿಗೆ ಲೈಸನ್ ಅಧಿಕಾರಿಗಳಾಗಿ ಪ್ರಕಾಶ ನಾಯ್ಕ್ (ಮೊ:9448896966), ಟೈಪಿಸ್ಟ್ ರವಿ ಭಜಂತ್ರಿ (ಮೊ:9481543617), ವಾಹನ ಚಾಲಕ ಶಿವಾಜಿ (ಮೊ:8217551324) ಹಾಗೂ ಗನ್‌ಮ್ಯಾನ್ ನಾಗೇಶ ಬಿರಾದಾರ (ಮೊ:8971117458) ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಇಂಡಿ ಹಾಗೂ ಸಿಂದಗಿ ವಿಧಾನಸಭಾ ಮತಕ್ಷೇತ್ರದ ವೆಚ್ಚ ವೀಕ್ಷಕರಾಗಿ ರೋಶನ್ ಲಾಲ್ (ಮೊ:7986003612/8860
562140) ಅವರನ್ನು ನೇಮಕ ಮಾಡಲಾಗಿದ್ದು, ಇವರಿಗೆ ಲೈಸನ್ ಅಧಿಕಾರಿಗಳಾಗಿ ಮಹಾವೀರ ಬೋರಣ್ಣನವರ (ಮೊ:9448692358), ಡಾಟಾ ಎಂಟ್ರಿ ಆಪರೇಟರ್ ಮಹೇಶ (ಮೊ:9980647050), ವಾಹನ ಚಾಲಕ ಎನ್.ಆರ್.ಕರಜಗಿ (ಮೊ:9110225326), ಗನಮ್ಯಾನ್ ಬಸವರಾಜ ಢವಳಗಿ (ಮೊ:9632274805) ಮತ್ತು ಸಮನ್ವಯಾಧಿಕಾರಿಗಳಾಗಿ ಸಿ.ಬಿ.ಚಿಕ್ಕಲಗಿ ಮೊ:9448012982) ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಸಾಮಾನ್ಯ ವೀಕ್ಷಕರ ವಿವರ :
ಮುದ್ದೇಬಿಹಾಳ ಮತ್ತು ದೇವರಹಿಪ್ಪರಗಿ ಮತಕ್ಷೇತ್ರದ ಸಾಮಾನ್ಯ ವೀಕ್ಷಕರಾಗಿ ಉದೀತ್ ಪ್ರಕಾಶ ರೈ (ಮೊ:8700603939) ಅವರನ್ನು ನೇಮಕ ಮಾಡಲಾಗಿದ್ದು, ಲೈಸನ್ ಅಧಿಕಾರಿಗಳಾಗಿ ಪರಶುರಾಮ ಚವ್ಹಾಣ (ಮೊ:8277930602), ಪ್ರಥಮ ದರ್ಜೆ ಸಹಾಯಕರಾಗಿ ಅಶೋಕ ಬನ್ನಿ (ಮೊ:9591698421), ಟೈಪಿಸ್ಟ್ ವಿ.ಜೆ.ದೇಸಾಯಿಪಟ್ಟಿ (ಮೊ:9945626206), ವಾಹನ ಚಾಲಕ ಝಾಕೀರ್‌ಹುಸೇನ (ಮೊ:9845852355), ಗನ್‌ಮ್ಯಾನ್ ಯು.ಪಿ.ಖಾತೆದಾರ (ಮೊ:9902514739) ಹಾಗೂ ವಿಡಿಯೋಗ್ರಾಫರ್ ಸೋಹೆಲ್ ಚಪ್ಪರಬಂದ (ಮೊ:7204802109) ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಬಸವನಬಾಗೇವಾಡಿ ಮತ್ತು ಬಬಲೇಶ್ವರ ಮತಕ್ಷೇತ್ರದ ಸಾಮಾನ್ಯ ವೀಕ್ಷಕರಾಗಿ ಪ್ರಕಾಶ ಬಿಂದು (ಮೊ:9795053066) ಅವರನ್ನು ನೇಮಕ ಮಾಡಲಾಗಿದ್ದು, ಇವರಿಗೆ ಲೈಸನ್ ಅಧಿಕಾರಿಗಳಾಗಿ ಈರಣ್ಣ ಆಶಾಪುರ (ಮೊ:9731042063), ದ್ವೀತಿಯ ದರ್ಜೆ ಸಹಾಯಕರಾಗಿ ಡಿ.ಡಿ.ಮಠ (ಮೊ:9008947204), ಡಾಟಾ ಎಂಟ್ರಿ ಆಪರೇಟರ್ ಶಶಿಕಾಂತ ಹೊನ್ನಕಾಂಬಳೆ (ಮೊ:8317307415), ವಾಹನ ಚಾಲಕ ಎಂ.ಬಿ.ಮುAಡೇವಾಲೆ (ಮೊ:7337867451), ಗನ್‌ಮ್ಯಾನ್ ಎಸ್.ಪಿ.ಚವ್ಹಾಣ (ಮೊ:9483383373) ಹಾಗೂ ವಿಡಿಯೋಗ್ರಾಫರ್ ಪ್ರಜ್ವಲ್ (ಮೊ:8105684318) ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಬಿಜಾಪುರ ನಗರ ಹಾಗೂ ನಾಗಠಾಣ ಮತಕ್ಷೇತ್ರದ ಸಾಮಾನ್ಯ ವೀಕ್ಷಕರಾಗಿ ಶ್ರೀಮತಿ ಎಸ್.ಮಧುಮತಿ (ಮೊ:9444960192) ಇವರನ್ನು ನೇಮಕ ಮಾಡಲಾಗಿದ್ದು, ಇವರಿಗೆ ಲೈಸನ್ ಅಧಿಕಾರಿಗಳಾಗಿ ಶ್ರೀಮತಿ ರೂಪಾ ಎನ್. (ಮೊ:8277930601), ಡಾಟಾ ಎಂಟ್ರಿ ಆಪರೇಟರ್ ಸತೀಶ (ಮೊ:9880861076), ವಾಹನ ಚಾಲಕ ಕೆ.ಬಿ.ಉಮರಾಣಿ (ಮೊ:9845941657), ಗನ್‌ಮ್ಯಾನ್ ಎಂ.ಜಿ.ಮುದಕವಿ (ಮೊ:9686081700) ಹಾಗೂ ವಿಡಿಯೋಗ್ರಾಫರ್ ಮಣಿಕಂಠ ವಠಾರ (ಮೊ:8431238720) ಇವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಇಂಡಿ ಹಾಗೂ ಸಿಂದಗಿ ಮತಕ್ಷೇತ್ರದ ಸಾಮಾನ್ಯ ವೀಕ್ಷಕರಾಗಿ ರಿಶಿರೇಂದ್ರ ಕುಮಾರ (ಮೊ:9651131819) ಅವರನ್ನು ನೇಮಕ ಮಾಡಲಾಗಿದ್ದು, ಇವರಿಗೆ ಲೈಸನ್ ಅಧಿಕಾರಿಗಳಾಗಿ ಅಜಿತ್ ಗಾಳಿ (ಮೊ:9740302045), ಶಿಘ್ರಲಿಪಿಗಾರ ಬಸವರಾಜ ವಗ್ಗಿ (ಮೊ:9916247410), ಪ್ರಥಮ ದರ್ಜೆ ಸಹಾಯಕರಾಗಿ ಇರಫಾನ್ ಜಮಾದಾರ (ಮೊ:9036021997), ವಾಹನ ಚಾಲಕ ರಾಜುಕುಮಾರ ಕಿಣಗಿ (ಮೊ:9113870212), ಗನ್‌ಮ್ಯಾನ್ ಮಲ್ಲಿಕಾರ್ಜುನ ನಾಟಿಕಾರ (ಮೊ:6363569465) ಹಾಗೂ ವಿಡಿಯೋಗ್ರಾಫರ್ ಪ್ರಭು (ಮೊ:7349471926) ಮತ್ತು ಸಮನ್ವಯಾಧಿಕಾರಿಗಳಾಗಿ ಸಿ.ಬಿ.ಚಿಕ್ಕಲಗಿ ಮೊ:9448012982) ಇವರನ್ನು ಹಾಗೂ ಜಿಲ್ಲಾ ಪೋಲಿಸ್ ವೀಕ್ಷಕರನ್ನಾಗಿ ಡಾ.ಬಿ.ನವೀನಕುಮಾರ ಅವರನ್ನು ನೇಮಕ ಮಾಡಿ ಆಯೋಗ ಆದೇಶಿಸಿದೆ
Related Posts
Add A Comment