ಮುದ್ದೇಬಿಹಾಳ: ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಯು ಗುರುವಾರ ಆರಂಭವಾಗಿದ್ದು ಮೊದಲ ದಿನ ಒಂದು ನಾಮಪತ್ರ ಸಲ್ಲಿಕೆಯಾಗಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಜಿ ಸಚಿವ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಗುರುವಾರ ಸರಳವಾಗಿ ತಮ್ಮ ಕೆಲವೇ ಬೆಂಬಲಿಗರೊAದಿಗೆ ಚುನಾವಣಾಧಿಕಾರಿ ಚಂದ್ರಕಾAತ ಪವಾರಗೆ ನಾಮಪತ್ರ ಸಲ್ಲಿಸಿದ್ದಾರೆ. ಏ.೧೭ ರಂದು ಬಹಿರಂಗವಾಗಿ ಬಿ-ಫಾರ್ಮ ಮೂಲಕ ತಮ್ಮ ಅಪಾರ ಬೆಂಬಲಿಗರೊAದಿಗೆ ಮತ್ತೊಂದು ನಾಮ ಪತ್ರ ಸಲ್ಲಿಸುವದಾಗಿ ನಾಡಗೌಡರು ತಿಳಿಸಿದ್ದಾರೆ.
Related Posts
Add A Comment