ಚಿಮ್ಮಡ: ಗ್ರಾಮದ ಕಂಬಿ ಐದೇಶಿ ನಿಮಿತ್ಯವಾಗಿ ಮಲ್ಲಿಕಾರ್ಜುನ ಯುವಕ ಸಂಘದ ಆಶ್ರಯದಲ್ಲಿ ತೆರೆಬಂಡಿ ಸ್ಪರ್ದೆ ಶನಿವಾರ ಮುಂಜಾನೆ ೧೦ ಗಂಟೆಗೆ ಗುಡ್ಡದ ಪ್ರಭುದೇವರ ದೇವಸ್ತಾನ ಹತ್ತಿರ ನಡೆಯಲಿದೆ.
ಸ್ಪರ್ದೆಯ ಉದ್ಘಾಟನೆಯನ್ನು ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ನೆರವೆರಿಸುವರು. ಸ್ಥಳಿಯ ರಘುನಾಥ ಪ್ರೀಯ ಸಾಧು ಮಹಾರಾಜರ ಮಠದ ಶ್ರೀ ಜನಾರ್ಧನ ಮಹಾರಾಜರು ಯರಗಟ್ಟಿಕರ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ರಾಮಣ್ಣ ಮುಗಳಕೋಡ, ಬಾಳಪ್ಪ ಹಳಂಗಳಿ, ಪುಂಡಲಿಕಪ್ಪ ಪೂಜಾರಿ, ರಾಮಣ್ಣ ಬಗನಾಳ, ಅಣ್ಣಪ್ಪ ಪಾಟೀಲ. ರಾಚಯ್ಯ ಮಠಪತಿ, ಬಿ. ಎಸ್. ಪಾಟೀಲ, ಶಂಕರ ಬಟಕುರ್ಕಿ, ಗುರುಲಿಂಗಪ್ಪ ಪುಜಾರಿ, ಉಮೇಶ ಪುಜಾರಿ, ಮಹಾಲಿಂಗ ಬಳಗಾರ, ರಾಮಪ್ಪ ಬೆಳಗಲಿ, ಚನ್ನಪ್ಪ ತೇಲಿ, ಶಂಕರ ಮಮದಾಪೂರ ಸೇರಿದಂತೆ ಹಲವಾರು ಪ್ರಮುಖರು ಆಗಮಿಸಿಲಿದ್ದಾರೆ.
ಸ್ಥಳಿಯ ಹನುಮಾನ ಗರಡಿಶಾಲೆಯಲ್ಲಿ ಶುಕ್ರವಾರ ಲಾಟ ಎತ್ತಲಾಗಿದ್ದು ಪ್ರಥಮ ಬಹುಮಾನ ಮೂವತೋಂದು ಸಾವಿರ ರೂ. ಇದ್ದು ಇತರೇ ಹತ್ತು ವಿಜೇತರಿಗೆ ಬಹುಮಾನ ನೀಡಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ೯೫೩೫೫೬೭೬೮೦ ೯೯೪೫೫೭೩೯೮೦ ೯೧೬೪೧೮೪೭೭೪ ೯೭೩೧೯೭೫೭೩೦ ಸಂಪರ್ಕಿಸಲು ಕೋರಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

