Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಾಳಿಂಗರಾಯ ಜಾತ್ರೋತ್ಸವ: ವಿವಿಧ ಕಾರ್ಯಕ್ರಮಗಳು

ಕಲಾವಿದ ಈರಣ್ಣ ಬಡಿಗೇರ ಗೆ ರಾಜ್ಯೋತ್ಸವ ಪುರಸ್ಕಾರ

ಅಂಗೈಯಲ್ಲಿ ಜಗತ್ತು, ಆತಂಕದಲ್ಲಿ ಖಾಸಗಿತನ!

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಇಂಡಿ ಗುರುಬಸವ ಪ.ಪೂ ಕಾಲೇಜ್ :ಶೇ.೧೦೦ ಫಲಿತಾಂಶ
(ರಾಜ್ಯ ) ಜಿಲ್ಲೆ

ಇಂಡಿ ಗುರುಬಸವ ಪ.ಪೂ ಕಾಲೇಜ್ :ಶೇ.೧೦೦ ಫಲಿತಾಂಶ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಇಂಡಿ: ೨೦೨೪-ಮಾರ್ಚ್ ತಿಂಗಳಲ್ಲಿ ನಡೆದ ೨೦೨೩-೨೪ ನೇ ಸಾಲಿನ ಚವಡಿಹಾಳದ ಗುರುಬಸವ ಪ.ಪೂ ವಿಜ್ಞಾನ ಕಾಲೇಜಿನ ಒಟ್ಟು ೫೬ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ ೫೬ ವಿದ್ಯಾರ್ಥಿಗಳು ಪಾಸ್ ಆಗಿದ್ದು, ಒಟ್ಟಾರೆ ಫಲಿತಾಂಶ ಶೇಕಡಾ ೧೦೦% ರಷ್ಟು ಆಗಿರುತ್ತದೆ.
ಕುಮಾರ. ಬಿಳೇನಸಿದ್ಧ ಹಿರೇಕುರಬರ ಇವನು ಶೇಕಡಾ ೯೬.೫೦% ರಷ್ಟು (೫೭೯) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಕುಮಾರಿ. ಭಾಗ್ಯಶ್ರೀ ಹೊಸಮನಿ ೯೫.೫೦% ರಷ್ಟು (೫೭೩) ಅಂಕ ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ ಹಾಗೂ ಕುಮಾರಿ. ಕಾಂಚನಾ ಚೋರಗಿಮಠ ೯೫.೩೩% ರಷ್ಟು (೫೭೨) ಅಂಕ ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾಳೆ.
ಜೀವಶಾಸ್ತ್ರ ವಿಷಯದಲ್ಲಿ ೭ ವಿದ್ಯಾರ್ಥಿಗಳು ೧೦೦ ಕ್ಕೆ ೧೦೦ ಅಂಕಗಳನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಪ್ರಾಚಾರ್ಯರು ಹಾಗೂ ಸಿಬ್ಬಂದಿವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಾಳಿಂಗರಾಯ ಜಾತ್ರೋತ್ಸವ: ವಿವಿಧ ಕಾರ್ಯಕ್ರಮಗಳು

ಕಲಾವಿದ ಈರಣ್ಣ ಬಡಿಗೇರ ಗೆ ರಾಜ್ಯೋತ್ಸವ ಪುರಸ್ಕಾರ

ಅಂಗೈಯಲ್ಲಿ ಜಗತ್ತು, ಆತಂಕದಲ್ಲಿ ಖಾಸಗಿತನ!

ಶಿಕ್ಷಕ ಗುಂಡಪ್ಪ ಕುಂಬಾರ ಗೆ ರಾಜ್ಯೋತ್ಸವ ಪುರಸ್ಕಾರ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಾಳಿಂಗರಾಯ ಜಾತ್ರೋತ್ಸವ: ವಿವಿಧ ಕಾರ್ಯಕ್ರಮಗಳು
    In (ರಾಜ್ಯ ) ಜಿಲ್ಲೆ
  • ಕಲಾವಿದ ಈರಣ್ಣ ಬಡಿಗೇರ ಗೆ ರಾಜ್ಯೋತ್ಸವ ಪುರಸ್ಕಾರ
    In (ರಾಜ್ಯ ) ಜಿಲ್ಲೆ
  • ಅಂಗೈಯಲ್ಲಿ ಜಗತ್ತು, ಆತಂಕದಲ್ಲಿ ಖಾಸಗಿತನ!
    In ವಿಶೇಷ ಲೇಖನ
  • ಶಿಕ್ಷಕ ಗುಂಡಪ್ಪ ಕುಂಬಾರ ಗೆ ರಾಜ್ಯೋತ್ಸವ ಪುರಸ್ಕಾರ
    In (ರಾಜ್ಯ ) ಜಿಲ್ಲೆ
  • ಮಗುವಿನ ಚಿಕ್ಕ ಕೋರಿಕೆ ದೇವರು ಅಸ್ತು ಎಂದ ಪರಿ
    In ವಿಶೇಷ ಲೇಖನ
  • ಕನ್ನಡ ಪತ್ರಿಕೋದ್ಯಮದ ಬದ್ಧತೆಗೆ ಸಂದ ಗೌರವ
    In ವಿಶೇಷ ಲೇಖನ
  • ಗುರುಗಳ ಗೌರವದ ವೇದಿಕೆಯಲ್ಲೇ ಗದ್ದಲ!
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ನವೆಂಬರ್ 03,2026
    In ದಿನಪತ್ರಿಕೆ
  • ಕನ್ನಡ ಅಂಕಿಗಳ ಬಳಕೆಯಿಂದ ಭಾಷೆ ಉಳಿಸಿ :ಪ.ಗು.ಸಿದ್ದಾಪುರ
    In (ರಾಜ್ಯ ) ಜಿಲ್ಲೆ
  • ಕನ್ನಡ ಕೇವಲ ಭಾಷೆಯಲ್ಲ ನಮ್ಮ ಬದುಕು-ಸಂಸ್ಕೃತಿ-ಸ್ವಾಭಿಮಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.