ಅಫಜಲಪುರ: ಭಾರತೀಯ ಜನತಾ ಪಾರ್ಟಿ ತಾಲೂಕು ಘಟಕದ ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷರಾಗಿ ಮುಖಂಡ ರಮೇಶ ನೂಲಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ವಿದ್ಯಾಧರ ಮಂಗಳೂರೆ ತಿಳಿಸಿದ್ದಾರೆ.
ಪನ್ನು ಪವಾರ, ನಿಂಗಣ್ಣ ವಳಕಟ್ಟಿ ಪ್ರಧಾನ ಕಾರ್ಯದರ್ಶಿಗಳಾಗಿ, ನಾಗಪ್ಪ ಮಂಜಾಳಕರ, ಶ್ರೀಮಂತ ಭಂಡಾರಿ, ಭೀಮರಾಯ ಹರಳಯ್ಯ, ಯುವರಾಜ ಚವ್ಹಾಣ ಅವರನ್ನು ಉಪಾಧ್ಯಕ್ಷರನ್ನಾಗಿ, ಸಂತೋಷ ಚವ್ಹಾಣ, ಯಲ್ಲಪ್ಪ ನಡುವಿನಕೇರಿ, ಸುಧಾಕರ ರಾಠೋಡ, ಜೈಭೀಮ ಹಾದಿಮನಿ ಇವರನ್ನು ಕಾರ್ಯದರ್ಶಿಗಳನ್ನಾಗಿ, ಹಣಮಂತ ಹೊಸಮನಿ ಇವರನ್ನು ಖಜಾಂಚಿಯನ್ನಾಗಿ ನೇಮಿಸಿ ಪಕ್ಷದ ಜವಾಬ್ದಾರಿಗಳನ್ನು ವಹಿಸಲಾಗಿದೆ ಎಂದರು.
Subscribe to Updates
Get the latest creative news from FooBar about art, design and business.
Related Posts
Add A Comment

