ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಬನ್ನಿಹಟ್ಟಿ (ಪಿ.ಟಿ) ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್ಡಿಎಂಸಿ ಅಧ್ಯಕ್ಷರಾಗಿ ಮಹ್ಮದ ರಫೀಕ ಹಕೀಮ ಹಾಗೂ ಉಪಾಧ್ಯಕ್ಷರಾಗಿ ಪಾರ್ವತಿ ಕರೆಪ್ಪ ಪೂಜಾರಿ ಹಾಗೂ ಸದಸ್ಯರಾಗಿ ಇಮಾಂಬಿ ಮುಲ್ಲಾ, ರುದ್ರಗೌಡ ಬಿರಾದಾರ, ಸಾಹೇಬಗೌಡ ಗುಂಡಕನಾಳ, ರಾಬಿಯಾ ಮುಲ್ಲಾ, ರಾಮರಾವ ಕುಲಕರ್ಣಿ,ನಬಿಲಾಲ ವಾಲಿಕಾರ, ವೀರಭದ್ರಪ್ಪ ಕುಂಬಾರ, ಮಾಲನಬಿ ಶೇಖ, ಅಶೋಕ ಸುಧಾಕರ, ಶರಣಮ್ಮ ಕುಂಬಾರ, ಕಸ್ತೂರಿಬಾಯಿ ಹರಿಜನ, ಈರಯ್ಯ ಭಂಡಾರಿಮಠ, ಮಲ್ಲಮ್ಮ ಕುಂಬಾರ, ಮಡಿವಾಳಪ್ಪ ಮಾದರ, ಸಾಬವ್ವ ಹರಿಜನ, ಸುರೇಖಾ ಜಮಾದಾರ ಸದಸ್ಶರಾಗಿ ಆಯ್ಕೆಯಾಗಿದ್ದಾರೆ ಎಂದು ಮುಖ್ಶಗುರು ಜಿ.ಎನ್.ಪಾಟೀಲ ತಿಳಿಸಿದ್ದಾರೆ.
ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ
ನೂತನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರನ್ನು ಗ್ರಾಮದ ಪ್ರಮುಖರಾದ ನಿವೃತ್ತ ಶಿಕ್ಷಕ ಬಿ.ಎನ್.ಪಾಟೀಲ, ಹಿರಿಯ ವಕೀಲ ಬಿ.ಸಿ.ಪಾಟೀಲ, ಬಸವನ ಬಾಗೇವಾಡಿಯ ಬಿಇಒ ಕಛೇರಿಯ ಅಧೀಕ್ಷಕ ಸಿದ್ದನಗೌಡ ಪಾಟೀಲ, ಗ್ರಾಮ ಪಂಚಾಯತಿ ಅಧ್ಯಕ್ಷರ ಪ್ರತಿನಿಧಿ ರವೀಂದ್ರ ಸುಧಾಕರ, ಗ್ರಾಪಂ ಸದಸ್ಯರು ಅಭಿನಂಧಿಸಿದರು.
ಶಾಲೆ ಮುಖ್ಯಗುರು ಜಿ.ಎನ್.ಪಾಟೀಲ, ಉರ್ದು ಶಾಲೆಯ ಮುಖ್ಯಗುರು ಎಮ್.ಎಮ್.ಇಂಡಿ ಹಾಗೂ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
ಎಸ್ಡಿಎಂಸಿ ಅಧ್ಶಕ್ಷರಾಗಿ ಹಕೀಮ್, ಉಪಾಧ್ಶಕ್ಷರಾಗಿ ಪಾವ೯ತಿ ಆಯ್ಕೆ
Related Posts
Add A Comment