Subscribe to Updates
Get the latest creative news from FooBar about art, design and business.
Browsing: congress
ವಿಜಯಪುರ : ಶೇ.೪೦ ರಷ್ಟು ಕಮೀಷನ್ ಪಡೆದುಕೊಳ್ಳುತ್ತಿದ್ದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಲೂಟಿ ಹೊಡೆಯುತ್ತಿದ್ದಾಗ ಸರ್ವಶಕ್ತಿಮಾನ ಮೋದಿ ಅವರು ತಡೆಯಲಿಲ್ಲ, ಅವರು ಕೇವಲ ಕಣ್ಮುಚ್ಚಿ ಕರ್ನಾಟಕದ ವಿಕಾಸದ…
ತುಬಚಿ- ಬಬಲೇಶ್ವರ ಏತ ನೀರಾವರಿ ಮೂಲಕ ಈ ಭಾಗದಲ್ಲಿ ನೀರಾವರಿ :ಎಂ.ಬಿ.ಪಾಟೀಲ ಬಿಜ್ಜರಗಿ ಗ್ರಾಮಸ್ಥರು ತಮ್ಮ ಎಲ್ಲ ಬಂಧುಗಳು, ಸ್ನೇಹಿತರು ಮತ್ತು ತಮಗೆ ಪರಿಚಯವಿರುವ ಎಲ್ಲರನ್ನೂ ಸಂಪರ್ಕಿಸಿ…
ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರರಷ್ಟೇ ಸತ್ಯ | ಲಕ್ಷ್ಮಣ ಸವದಿ ಭವಿಷ್ಯ ವಿಜಯಪುರ: ಹಿಂದುತ್ವದ ಬಗ್ಗೆ ಬಿಜೆಪಿಯವರು ಮಾತನಾಡಲು ಅವರೇನು ಅದನ್ನು ಖರೀದಿ ಮಾಡಿಲ್ಲ. ಎಲ್ಲ…
ಮುದ್ದೇಬಿಹಾಳ: ಕಳೆದ ೩೦ ವರ್ಷದ ನನ್ನ ರಾಜಕೀಯ ಪಯಣದಲ್ಲಿ ಯಾವತ್ತೂ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿಲ್ಲ. ನಾಡಗೌಡರ ಸಂಭಾವಿತ ರಾಜಕಾರಣಕ್ಕೆ ಮೆಚ್ಚಿ ಮತ್ತು ಸಿದ್ಧರಾಮಯ್ಯನವರನ್ನ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲು…
ಬಸವನಬಾಗೇವಾಡಿ: ಪಟ್ಟಣದ ಓಂ ನಗರ, ಗೌರಿ-ಶಂಕರ ದೇವಸ್ಥಾನ, ಮಹಾರಾಜರ ಮಠ, ವಿವೇಕಾನಂದ ಗಲ್ಲಿ, ಅಗಸಿ ಒಳಗಡೆ, ಹಳೆಪಲ್ಲೇದ ಕಟ್ಟಿ, ಗುರ್ಜಿ ಕಟ್ಟಿ ಸೇರಿದಂತೆ ವಿವಿಧೆಡೆ ಬುಧವಾರ ಕಾಂಗ್ರೆಸ್…
ಬ್ರಹ್ಮದೇವನಮಡು: ಅಭಿವೃದ್ದಿಯೇ ಕಾಂಗ್ರೆಸ್ ಅಜೆಂಡಾ ಆಗಿದ್ದು, ಹಿAದೆ ಕಾಂಗ್ರೆಸ್ ಸಕಾ೯ರ ಕೈಗೊಂಡ ಅಭಿವೃದ್ದಿ ಕಾಯ೯ಗಳಿಂದ ನನ್ನ ಗೆಲುವು ನಿಶ್ಚಿತ ಎಂದು ಕಾಂಗ್ರೆಸ್ ಅಭ್ಶಥಿ೯ ಅಶೋಕ ಮನಗೂಳಿ ವಿಶ್ವಾಸ…
ಜತ್ ಶಾಸಕ ವಿಕ್ರಮದಾದಾ ಸಾವಂತರಿಂದ ಎಂ.ಬಿ.ಪಾಟೀಲ ಪರ ಮತಯಾಚನೆ ವಿಜಯಪುರ: ನಮಗೆ ರೈಲು ಬಿಡುವವರು ಬೇಡ, ನೀರು ಕೊಡುವವರು ಬೇಕು ಎಂದು ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್…
Udayarashmi kannada daily newspaper
ಮುದ್ದೇಬಿಹಾಳ: ತಮ್ಮ ಪಾಪ ಪರಿಹಾರಕ್ಕಾಗಿ ಸೀರೆ ಹಂಚಿದ್ದಾರೆ, ಸೀರೆ ಪಡೆದ ಮಾತೆಯರು ಭಿಡೆಯಲ್ಲಿರುವುದೇಕೆ ಎಂದು ಅವರಿಗೆ ಮತ ನೀಡಿದರೆ ಅವರು ಮಾಡಿದ ಪಾಪದಲ್ಲಿ ನೀವು ಪಾಲು ತೆಗೆದುಕೊಂಡAತೆ…
ಚಡಚಣ: ಕಾಂಗ್ರೆಸ್ ಮುಕ್ತ ಮಾಡಲು ಹೊರಟಿರುವ ಬಿಜೆಪಿಯೇ ಮೇ.೧೩ರ ನಂತರ ರಾಜ್ಯದಿಂದಲೇ ಮುಕ್ತವಾಗಲಿದೆ ಎಂದು ನಾಗಠಾಣದ ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಭವಿಷ್ಯ ನುಡಿದರು .ತಾಲೂಕಿನ ದೇವರನಿಂಬರಗಿ…
