Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ನವೆಂಬರ್ 08,2026

ವಿಜಯಪುರದಲ್ಲಿ ಮತ್ತೆ ಗುಂಡಿನ ಮೊರೆತ!

ಎಂಸಿಎ ಪ್ರವೇಶಕ್ಕೆ ಅರ್ಜಿ ಆಹ್ವಾನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಕನ್ನಡ ಪ್ರೀತಿಯ ಸಂಪಾದಕ ಇಂದುಶೇಖರ ಮಣೂರ
ವಿಶೇಷ ಲೇಖನ

ಕನ್ನಡ ಪ್ರೀತಿಯ ಸಂಪಾದಕ ಇಂದುಶೇಖರ ಮಣೂರ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಇಂದುಶೇಖರ ಮಣೂರ ಅವರು ವಿಜಯಪುರ ಜಿಲ್ಲಾಡಳಿತದ ರಾಜ್ಯೋತ್ಸವ ಪುರಸ್ಕಾರಕ್ಕೆ ಪಾತ್ರರಾಗಿರುವುದು ಅಭಿನಂದನೀಯ. ಅವರ ಸಾರಥ್ಯದ “ಉದಯ ರಶ್ಮಿ” ದಿನಪತ್ರಿಕೆಯಲ್ಲಿ ಕೇವಲ ಸುದ್ದಿಗಳು ಅಷ್ಟೇ ಪ್ರಕಟ ವಾಗುವದಿಲ್ಲ, ಜೊತೆಗೆ ಯುವ ಕವಿಗಳು ತಾವು ಬರೆದಂತಹ ಲೇಖನ. ಕಥೆ, ಕವನಗಳು ಪ್ರಕಟವಾಗುತ್ತವೆ ಎಂಬ ಪ್ರೀತಿ ಮತ್ತು ಹೆಮ್ಮೆ ಲೇಖಕರದ್ದಾಗಿರುತ್ತದೆ. ಅಷ್ಟೇ ಅಲ್ಲದೆ ವಚನ ಸಾಹಿತ್ಯದ ಬಗ್ಗೆಯೂ ಒಲವು ಹೊಂದಿರುವಂತಹ ಸಂಪಾದಕರ ಪತ್ರಿಕೆಯನ್ನು ನಾವು ಗಮನಿಸಿದಾಗ ಬಸವಾದಿ ಶರಣರ ಜೀವನ ಚರಿತ್ರೆಯನ್ನು ಮತ್ತು ಅವರು ವಚನ ಸಾಹಿತ್ಯಕ್ಕೆ ಕೊಟ್ಟಂತಹ ಕೊಡುಗೆಗಳನ್ನು ಪ್ರಕಟಿಸಿರುವುದನ್ನು ನಾವು ಕಾಣುತ್ತೇವೆ.

– ಶಿಲ್ಪಾ ಮಿಣಜಗಿ
ಶಿಕ್ಷಕರು
ಧಾರವಾಡ

ಉದಯರಶ್ಮಿ ದಿನಪತ್ರಿಕೆ

“ಕನ್ನಡಕ್ಕೆ ಹೊರಾಡು ಕನ್ನಡದ ಕಂದ” ಎನ್ನುವ ಕವಿವಾಣಿಯಂತೆ ಮಾತೃಭಾಷೆ ಮೇಲೆ ಅಪಾರ ಪ್ರೀತಿ ಗೌರವವನ್ನು ಹೊಂದಿದ, ಮತ್ತು ಯುವ ಸಾಹಿತಿಗಳು ಹಾಗೂ ಲೇಖಕರಿಗೆ ಪ್ರೋತ್ಸಾಹ ನೀಡುವಂತಹ ಮತ್ತು ಅವರನ್ನು ಬೆಳೆಸುವಂತಹ ಕಾರ್ಯದಲ್ಲಿ ಸದಾ ಪ್ರವೃತ್ತರಾದ ಹೆಸರಾಂತ ’ಉದಯರಶ್ಮಿ’ ದಿನಪತ್ರಿಕೆಯ ಸಂಪಾದಕ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಅವರು ವಿಜಯಪುರ ಜಿಲ್ಲಾಡಳಿತದ ರಾಜ್ಯೋತ್ಸವ ಪುರಸ್ಕಾರಕ್ಕೆ ಪಾತ್ರರಾಗಿರುವುದು ಅಭಿನಂದನೀಯ.


ಸಮಾಜಮಖಿ ಚಿಂತನೆಯ ಇಂದುಶೇಖರ ಮಣೂರ ಇವರು ಕನ್ನಡ ಕಟ್ಟುವಲ್ಲಿ ಸದಾ ಸಿದ್ದ ಹಸ್ತರು ಎಂದು ಹೇಳಬಹುದು. ಏಕೆಂದರೆ “ಉದಯರಶ್ಮಿ” ದಿನಪತ್ರಿಕೆಯಲ್ಲಿ ಕೇವಲ ಸುದ್ದಿಗಳು ಅಷ್ಟೇ ಪ್ರಕಟ ವಾಗುವದಿಲ್ಲ, ಜೊತೆಗೆ ಯುವ ಕವಿಗಳು ತಾವು ಬರೆದಂತಹ ಲೇಖನ. ಕಥೆ, ಕವನಗಳು ಪ್ರಕಟವಾಗುತ್ತವೆ ಎಂಬ ಪ್ರೀತಿ ಮತ್ತು ಹೆಮ್ಮೆ ಲೇಖಕರದ್ದಾಗಿರುತ್ತದೆ. ಅಷ್ಟೇ ಅಲ್ಲದೆ ವಚನ ಸಾಹಿತ್ಯದ ಬಗ್ಗೆಯೂ ಒಲವು ಹೊಂದಿರುವಂತಹ ಸಂಪಾದಕರ ಪತ್ರಿಕೆಯನ್ನು ನಾವು ಗಮನಿಸಿದಾಗ ಒಬ್ಬೊಬ್ಬರ ಶರಣರ ಜೀವನ ಚರಿತ್ರೆಯನ್ನು ಮತ್ತು ಅವರು ವಚನ ಸಾಹಿತ್ಯಕ್ಕೆ ಕೊಟ್ಟಂತಹ ಕೊಡುಗೆಗಳನ್ನು ಪ್ರಕಟಿಸಿರುವುದನ್ನು ನಾವು ಕಾಣುತ್ತೇವೆ. ಅಲ್ಲದೆ ಪ್ರತಿಯೊಂದು ಬರಹಗಾರರಿಗೆ ಸದಾ ಅವಕಾಶ ಕೊಟ್ಟು ಲೇಖನಿಗೆ ಸೂಕ್ತ ಚಿತ್ರಗಳನ್ನು ಕೊಟ್ಟು ಆಕರ್ಷಕ ಲೇಖನಿಯನ್ನಾಗಿ ಮೂಡಿಸುವಂತಹ ಬರಹ ಚಾತುರ್ಯವನ್ನು ಹೊಂದಿದ್ದಾರೆ.
ಇತ್ತೀಚೆಗೆ ಶ್ರೀಯುತರಿಗೆ “ಬಸವಶ್ರೀ” ಪ್ರಶಸ್ತಿ ಬಂದಾಗ
ಅಭಿನಂದನೆಗಳನ್ನು ಹೇಳಲು ನಾನು ಅವರಿಗೆ ಫೋನ್ ಮಾಡಿದಾಗ “ನಮ್ಮದೇನು ಇಲ್ಲ ರೀ, ಎಲ್ಲ ಬಸವಣ್ಣನ ಆಶೀರ್ವಾದ” ಎಂದು ನುಡಿದ ಇವರು ತಮ್ಮ ಕಾರ್ಯಕ್ಷಮತೆಯ ಬಗ್ಗೆ ಎಲ್ಲೂ ಹೇಳಿಕೊಳ್ಳುವುದಿಲ್ಲ. ಹೊಗಳಿಕೆಗೆ ಎಂದೂ ಕಿವಿ ಕೊಡುವುದಿಲ್ಲ. ಇದು ಇವರ ದೊಡ್ಡ ಗುಣ ಎಂದು ಹೇಳಬಹುದು.
ಚಿಕ್ಕ ಮಕ್ಕಳ ಕಥೆಗಳಿಗೂ ಸಹ ಪ್ರೋತ್ಸಾಹ ನೀಡುತ್ತಾ ವಿದ್ಯಾರ್ಥಿಗಳ ಮನಸ್ಸನ್ನು ಗೆಲ್ಲುವತ್ತ ಮಹತ್ತರ ಹೆಜ್ಜೆಯನ್ನು ಇಟ್ಟಿರುವುದು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅತ್ಯಂತ ಸ್ಪೂರ್ತಿದಾಯಕವಾಗಿದೆ ಮುಂದಿನ ದಿನಗಳಲ್ಲಿ ಮಕ್ಕಳಿಗಾಗಿಯೇ ತಮ್ಮ ಪತ್ರಿಕೆಯಲ್ಲಿ ಒಂದು ಅಂಕಣವನ್ನು ಮೀಸಲಿಡಿಸಲಿ ಎನ್ನುವುದು ನನ್ನ ಆಶಯ.
ಒಟ್ಟಾರೆಯಾಗಿ ಹೇಳುವುದಾದರೆ ನಗುಮೊಗದಿಂದಲೇ ಎಲ್ಲರನ್ನು ಗೆಲ್ಲುವ ಇಂದುಶೇಖರ ಮಣೂರ ಅವರಿಗೆ ಮತ್ತಷ್ಟು ಮಗದಷ್ಟು ಶ್ರೇಷ್ಠ ಪ್ರಶಸ್ತಿಗಳು ಇವರ ಮುಡಿಗೇರಲಿ. ಇವರ ಸಾಧನೆಯನ್ನು ಕೊಂಡಾಡಲಿ ಎಂದು ಆಶಿಸುತ್ತಾ ಶುಭ ಹಾರೈಸುವೆ.
ಗದುಗಿನ ಡಾ. ಸಿದ್ದಲಿಂಗ ಶ್ರೀಗಳ ಶುಭಾಶಿರ್ವಾದ ತಮ್ಮ ಮೇಲಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ನವೆಂಬರ್ 08,2026

ವಿಜಯಪುರದಲ್ಲಿ ಮತ್ತೆ ಗುಂಡಿನ ಮೊರೆತ!

ಎಂಸಿಎ ಪ್ರವೇಶಕ್ಕೆ ಅರ್ಜಿ ಆಹ್ವಾನ

ಮಠಾಧೀಶರ ಒಕ್ಕೂಟದ ಚಿಂತನ ಮಂಥನ ಸಭೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ನವೆಂಬರ್ 08,2026
    In ದಿನಪತ್ರಿಕೆ
  • ವಿಜಯಪುರದಲ್ಲಿ ಮತ್ತೆ ಗುಂಡಿನ ಮೊರೆತ!
    In (ರಾಜ್ಯ ) ಜಿಲ್ಲೆ
  • ಎಂಸಿಎ ಪ್ರವೇಶಕ್ಕೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಮಠಾಧೀಶರ ಒಕ್ಕೂಟದ ಚಿಂತನ ಮಂಥನ ಸಭೆ
    In (ರಾಜ್ಯ ) ಜಿಲ್ಲೆ
  • ಪ್ರತಿಭಾ ಕಾರಂಜಿ: ಜಾಲಗೇರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ
    In (ರಾಜ್ಯ ) ಜಿಲ್ಲೆ
  • ನ.೧೭ ಹಾಗೂ ೧೮ರಂದು ಕಲಾ ಪ್ರತಿಭೋತ್ಸವ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
    In (ರಾಜ್ಯ ) ಜಿಲ್ಲೆ
  • ಬಸವನ ಬಾಗೇವಾಡಿ, ನಿಡಗುಂದಿ, ಕೊಲ್ಹಾರ ತಾಲ್ಲೂಕಿನ ಸ್ಥಿರಾಸ್ತಿಗಳ ಪರಿಷ್ಕೃತ ದರಪಟ್ಟಿ ಪ್ರಕಟನ.೨೮ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
    In (ರಾಜ್ಯ ) ಜಿಲ್ಲೆ
  • ರೋಹಿತ್ ಲಮಾಣಿ ಕಿತ್ತೂರು ರಾಣಿ ಚೆನ್ನಮ್ಮ ವಿವಿ ಬ್ಲೂ
    In (ರಾಜ್ಯ ) ಜಿಲ್ಲೆ
  • 371(ಜೆ) ಮೀಸಲಾತಿ ನೀಡಲು ಸರಕಾರ ಮುಂದಾಗಬೇಕು
    In (ರಾಜ್ಯ ) ಜಿಲ್ಲೆ
  • ಶಾಸಕ ಬಸನಗೌಡ ರ 6 ತಿಂಗಳ ವೇತನ ಸಿಎಂ ಪರಿಹಾರ ನಿಧಿಗೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.