Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮುಳವಾಡದಲ್ಲಿ ಅ.16ರಂದು ‘ಬಯಲು ಬಯಲಾಯಿತ್ತು’ ನಾಟಕ ಪ್ರದರ್ಶನ

36 ವರ್ಷಗಳ ಪರಂಪರೆಗೆ ಸಾಕ್ಷಿಯಾದ ಆದಿಶಕ್ತಿ ಯುವಕ ಮಂಡಳ

೩೭೧ (ಜೆ) ಹೋರಾಟ ಜನಾಂದೋಲನವಾಗಬೇಕು :ಮನಗೂಳಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»೩೭೧ (ಜೆ) ಹೋರಾಟ ಜನಾಂದೋಲನವಾಗಬೇಕು :ಮನಗೂಳಿ
(ರಾಜ್ಯ ) ಜಿಲ್ಲೆ

೩೭೧ (ಜೆ) ಹೋರಾಟ ಜನಾಂದೋಲನವಾಗಬೇಕು :ಮನಗೂಳಿ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಸಿಂದಗಿ: ಸಿಂದಗಿಯಿಂದ ಆರಂಭವಾಗಿರುವ ಹೋರಾಟ ಜಿಲ್ಲೆಯ ಪ್ರತಿಯೊಂದು ಹೋಬಳಿ ಮಟ್ಟಕ್ಕೂ ವಿಸ್ತರಿಸಿ ಜನಾಂದೋಲನವಾಗಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಹೇಳಿದರು.
ನಗರದ ಬಸವೇಶ್ವರ ವೃತ್ತದ ಬಳಿ ಗೋಕಾಕ ಚಳವಳಿಯ ರೂವಾರಿ ರೇ.ಚ.ರೇವಡಿಗಾರ ಪ್ರತಿಷ್ಠಾನ ಹಾಗೂ ೩೭೧(ಜೆ) ಹೋರಾಟ ಸಮಿತಿಯ ನೇತೃತ್ವದಲ್ಲಿ ೧೦ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ), ಮೆಡಿಕಲ್ ಅಸೋಸಿಯೇಷನ್, ಲ್ಯಾಬ್ ಟೆಕ್ನಿಷಿಯನ್ ಸಂಘ, ಲಯನ್ಸ್ ಕ್ಲಬ್, ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾಸಾಬಾಳ, ಮಾಡಬಾಳ ಗ್ರಾಮದ ಗಣ್ಯರು ಬೆಂಬಲ ವ್ಯಕ್ತಪಡಿಸಿದ ಸಂದರ್ಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರಕ್ಕೆ ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ಒದಗಿಸಲು ಹೋರಾಟಗಾರರು ಸಿದ್ಧರಿರಬೇಕು. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ವಿಜಯಪುರ ಜಿಲ್ಲೆಯನ್ನು ೩೭೧(ಜೆ) ಕಲಂ ವ್ಯಾಪ್ತಿಗೆ ಸೇರಿಸಬೇಕು. ಈ ಭಾಗದ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸಾಸಾಬಾಳದ ನಿವೃತ್ತ ಶಿಕ್ಷಕ ಬಾಬುಗೌಡ ಬಿರಾದಾರ ಮಾತನಾಡಿದರು. ಪ್ರಾಧ್ಯಾಪಕ ಐ.ಬಿ.ಬಿರಾದಾರ, ಕೆ.ಎಚ್.ಸೋಮಾಪುರ, ದಸಂಸ ಸಂಚಾಲಕ ಪರಶುರಾಮ ಕಾಂಬಳೆ, ಅಣ್ಣಾರಾಯ ಈಳಗೇರ, ಶಬ್ಬೀರ ಪಟೇಲ ಬಿರಾದಾರ, ಮಾಡಬಾಳದ ಎಸ್.ಎಸ್.ಪೂಜಾರಿ, ಭೀಮಾಶಂಕರ ಅಗಸರ, ಮಂಜುನಾಥ ಬಿಜಾಪುರ, ಶಾಂತು ಕುಂಬಾರ, ಸುನೀಲ ಬಜಂತ್ರಿ ಹಾಗೂ ವಕೀಲ ಡಿ.ಎ. ಚನ್ನಗೊಂಡ ಸೇರಿದಂತೆ ಹಲವರು ಮಾತನಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ರಂಗನಾಥ ಥೋರ್ಫೆ, ರಾಚಪ್ಪ ವಾರದ, ಎಸ್.ಬಿ.ಚಾಗಶೆಟ್ಟಿ, ಡಾ.ಅಂಬರೀಶ ಬಿರಾದಾರ, ಪ್ರಕಾಶ ಕಟ್ಟಿಮನಿ, ಅರ್ಜುಣ ರೆಬಿನಾಳ, ಗುರುರಾಜ ಬಗಲಿ, ಮಾನಸಿದ್ದ ನಾಯ್ಕೋಡಿ, ರಾಜು ಹೊಳಕುಂದಿ, ಶರಣಪ್ಪ ಹರಿಜನ್, ಸಿದ್ದಣ್ಣ ಬಿರಾದಾರ, ಎಸ್.ಆರ್.ಪಾಟೀಲ, ಸಿದ್ದು ಕಡಗಂಚಿ ಉಪಸ್ಥಿತರಿದ್ದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮುಳವಾಡದಲ್ಲಿ ಅ.16ರಂದು ‘ಬಯಲು ಬಯಲಾಯಿತ್ತು’ ನಾಟಕ ಪ್ರದರ್ಶನ

36 ವರ್ಷಗಳ ಪರಂಪರೆಗೆ ಸಾಕ್ಷಿಯಾದ ಆದಿಶಕ್ತಿ ಯುವಕ ಮಂಡಳ

ವಿದ್ಯಾರ್ಥಿಗಳು ಸಂಸದೀಯ ಕಾರ್ಯಕಲಾಪಗಳ ಕುರಿತು ಅರಿಯಬೇಕು

ಮಹನೀಯರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಕೈಗೊಳ್ಳಿ-ಡಾ.ಔದ್ರಾಮ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮುಳವಾಡದಲ್ಲಿ ಅ.16ರಂದು ‘ಬಯಲು ಬಯಲಾಯಿತ್ತು’ ನಾಟಕ ಪ್ರದರ್ಶನ
    In (ರಾಜ್ಯ ) ಜಿಲ್ಲೆ
  • 36 ವರ್ಷಗಳ ಪರಂಪರೆಗೆ ಸಾಕ್ಷಿಯಾದ ಆದಿಶಕ್ತಿ ಯುವಕ ಮಂಡಳ
    In (ರಾಜ್ಯ ) ಜಿಲ್ಲೆ
  • ೩೭೧ (ಜೆ) ಹೋರಾಟ ಜನಾಂದೋಲನವಾಗಬೇಕು :ಮನಗೂಳಿ
    In (ರಾಜ್ಯ ) ಜಿಲ್ಲೆ
  • ವಿದ್ಯಾರ್ಥಿಗಳು ಸಂಸದೀಯ ಕಾರ್ಯಕಲಾಪಗಳ ಕುರಿತು ಅರಿಯಬೇಕು
    In (ರಾಜ್ಯ ) ಜಿಲ್ಲೆ
  • ಮಹನೀಯರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಕೈಗೊಳ್ಳಿ-ಡಾ.ಔದ್ರಾಮ
    In (ರಾಜ್ಯ ) ಜಿಲ್ಲೆ
  • ನವರಾತ್ರಿ ಉತ್ಸಾಹ: ಶ್ವೇತ ಕಾಂತಿಯಲ್ಲಿ ನಾರಿ ಲೋಕ ವೈಭವ ‌‌‌
    In (ರಾಜ್ಯ ) ಜಿಲ್ಲೆ
  • ಮನಸ್ಸಿನ ಸಂತೃಪ್ತಿಗಾಗಿ ಪುರಾಣ-ಪ್ರವಚನ ಆಲಿಸಿ :ಮಾಗಣಗೇರಿ ಶ್ರೀ
    In (ರಾಜ್ಯ ) ಜಿಲ್ಲೆ
  • ಸಿಎಂ ಉಕ ಅವಹೇಳನಕಾರಿ ಹೇಳಿಕೆಗೆ ಕದಂಬ ಸೈನ್ಯ ಖಂಡನೆ
    In (ರಾಜ್ಯ ) ಜಿಲ್ಲೆ
  • ಯಶಸ್ವೀ ಮಹಿಳೆಯ ಹಿಂದೆ ಅವಳ ಪತಿಯ ಪಾಲಿರುತ್ತದೆ
    In ಭಾವರಶ್ಮಿ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಅಕ್ಟೋಬರ್ 13,2026
    In ದಿನಪತ್ರಿಕೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.