ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಸಮಗಾರ ಹರಳಯ್ಯ (ಚಮ್ಮಾರ) ಸಂಘ (ರಿ) ನಾಗರಭಾವಿ ಬೆಂಗಳೂರು.
ಸಮಗಾರ ಹರಳಯ್ಯ ಜಿಲ್ಲಾ ಅಧ್ಯಕ್ಷರಾದ ಶ್ರೀನಿವಾಸಮೂರ್ತಿ ರಾ. ಶಹಾಪೂರ ಇವರ ಅಧ್ಯಕ್ಷತೆಯಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಮಗಾರ ಹರಳಯ್ಯ
ಸಮಾಜದ ತಾಲೂಕ ಅಧ್ಯಕ್ಷರನ್ನಾಗಿ ರಾಘವೇಂದ್ರ ಆನಂದ ಕೊಡಹೊನ್ನ ಸಾ|| ಅಹಿರಸಂಗ, ಇವರನ್ನು
ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅದೇ ರೀತಿಯಾಗಿ ಎಲ್ಲಾ ಪದಾಧಿಕಾರಿಗಳಾಗಿ ಆಯ್ಕೆ
ಮಾಡಲಾಯಿತು. ಗೌರವ ಅಧ್ಯಕ್ಷರು: ಶಂಕ್ರಪ್ಪ ಸರ್ಜಾಪೂರ ಸಾ||ಸಾಲೋಟಗಿ, ಉಪಾಧ್ಯಕ್ಷರಾಗಿ: ಸಿದ್ದಪ್ಪಲಕ್ಷ್ಮಣ ಹೊನ್ನಕೇರಿ ಮತ್ತು ಪರಶುರಾಮ ಬಾಬುಕಸ್ವಾರ ಸಾಇಂಡಿ ಪರಮೇಶ್ವರ ಹಿ. ಕಟ್ಟಿಮನಿ ಸಾ||
ಇಂಡಿ, ರಾಜುಕುಮಾರ ಲಕ್ಷಣ ಬಾಬುಕಸವಾರ, ಪ್ರಧಾನ ಕಾರ್ಯದರ್ಶಿ: ಸಿದ್ರಾಮ ಮ ಹೊನ್ನಕೋರೆ
ಸಾ|| ಚಿಕ್ಕಬೇನೂರ, ಸಹಕಾರ್ಯದರ್ಶಿ: ಚಿದಾನಂದ ಕೊಂಜಾರೆ ಸಾಭತಗುಣಕಿ, ಖಜಾಂಚಿ ಶಿವಾನಂದ
ಬಾಬುಕಸ್ವಾದ ಸಾಆಳೂರ, ಸಂಘಟನಾ ಕಾರ್ಯದರ್ಶಿ: ಹಣಮಂತ ಕಟ್ಟಿಮನಿ ಸಾ|| ಬಬಲಾದ, ಶ್ರೀಶೈಲ
ವನಂಜಕರ ಸಾ|| ಅಥರ್ಗಾ, ಮಹಿಳಾ ಪ್ರತಿನಿದಿ: ಅನಿತಾ ಗಣೇಶ ವಾಘಮೋರೆ, ಇವರನ್ನು ಜಿಲ್ಲಾ
ಅಧ್ಯಕ್ಷರು ಶ್ರೀನಿವಾಸಮೂರ್ತಿ ರಾ ಶಹಾಪೂರ ಹಾಗೂ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ
ಅಶೋಕ ಸೌದಾಗಾರ, ಜಿಲ್ಲಾ ಪದಾಧಿಕಾರಿಗಗಳು, ಶಂಕರ ಜಮಖಂಡಿ, ಧರೇಪ್ಪ ಅರ್ಧಾವೂರ ಬಾಬು
ಕಾಂಬಳೆ, ರಾಜು ಹೊಸಮನಿ, ಸಂತೊಷ ಹಂಜಗಿ, ರಾಘವೇಂದ್ರ ಹೊನ್ನಕೊರೆ, ತಾಲೂಕಿನ ನೂತನ
ಅಧ್ಯಕ್ಷರು ಹಾಗೂ ನೂತನವಾಗಿ ಪದಾಧಿಕಾರಗಳನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಎಂದು ಜಿಲ್ಲಾಧ್ಯಕ್ರಾದ ಶ್ರೀನಿವಾಮೂರ್ತಿ ರಾ ಶಹಾಪೂರ ಇವರು ಪ್ರಕಟಿಸಿದ್ದಾರೆ.

