ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರತಿ ವರ್ಷದಂತೆ ೨೦೨೫ರ ಡಿಸೆಂಬರ ೨೮ ರವಿವಾರ ದಿವಸ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದಡಿಯಲ್ಲಿ “ಲಿಂಗಾಯತ ಸಮುದಾಯ ಭವನ “ದಲ್ಲಿ ವಧು-ವರರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಸಮುದಾಯ ದ ಎಲ್ಲ ಒಳಪಂಗಡಗಳಿಗೆ ಭಾಗವಹಿಸುವ ಮುಕ್ತ ಅವಕಾಶವಿರುತ್ತದೆ. ಭಾಗವಹಿಸುವವರು ಮುಂಚಿತವಾಗಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಸಮಾರಂಭವು ಮುಂ.೧೧ ಗಂಟೆಗೆ ಪ್ರಾರಂಭಗೊಳ್ಳುತ್ತದೆ.ಹೆಚ್ಚಿನ ವಿವರಗಳಿಗಾಗಿ ಪದಾಧಿಕಾರಿಗಳ ಮೋ.ನಂಬರುಗಳೊಡನೆ ಸಂಪರ್ಕಿಸಿರಿ. ೯೯೭೨೮೯೩೯೯೮,೯೪೪೮೨೭೯೨೫೦,೯೯೦೦೫೮೨೫೧೭ ಮತ್ತು ೭೨೫೯೨೨೨೮೮೭
ವಿ.ಸಿ.ನಾಗಠಾಣ
ಅಧ್ಯಕ್ಷರು, ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ,ವಿಜಯಪುರ
ಮೋ::-೯೯೭೨೮೯೩೯೯೮
