ಉದಯರಶ್ಮಿ ದಿನಪತ್ರಿಕೆ
ಶಹಾಪುರ: ಪಟ್ಟಣದ ಶಿಕ್ಷಕ ಸುರೇಶಬಾಬು ಅರುಣಿ ಅವರ ಸುಪುತ್ರಿ ಅನುಷಾ.ಎಸ್.ಅರುಣಿ ಎನ್ ಟಿ ಎ ದಿಂದ ಇತ್ತೀಚಿಗೆ ಪ್ರಕಟವಾದ ಐಸಿಆರ್ / ಸ್ನಾತಕ್ಕೊತರ ಎಂಎಸ್‌ಸಿ ತೋಟಗಾರಿಕಾ ಪದವಿಯಲ್ಲಿ ರಾಷ್ಟ್ರಮಟ್ಟದ ಅರ್ಹತಾ ಪರೀಕ್ಷೆಯಲ್ಲಿ 9ನೇ ರಾಂಕ್ ಪಡೆಡಿದ್ದಾರೆ.
ವಿದ್ಯಾರ್ಥಿನಿಯ ಸಾಧನೆಗೆ ಉತ್ತರ ಕರ್ನಾಟಕ ಕರವೇ ಸಂಚಾಲಕ ಸತೀಶಕುಮಾರ ಬಿ.ಕೌಲಗಿ, ಮುತ್ತು ಪಟ್ಟಣಶೆಟ್ಟಿ, ಕುಮಾರ ಕಿಣಗಿ ಸೇರಿದಂತೆ ಇತರರು ಅಭಿನಂದನೆ ಸಲ್ಲಿಸಿದ್ದಾರೆ.

