Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ 17,969 ಎಕರೆ ವಕ್ಫ್ ಆಸ್ತಿ ಅತಿಕ್ರಮಣ!

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ನ್ಯಾ.ಕೌಶಿಕ್

ಮಾ.೨೪ ರಂದು ಪೂರ್ವಭಾವಿ ಸಭೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬೆಳಗಾವಿ ವಿಭಾಗಮಟ್ಟದ ದಸರಾ ಕ್ರೀಡಾಕೂಟ
(ರಾಜ್ಯ ) ಜಿಲ್ಲೆ

ಬೆಳಗಾವಿ ವಿಭಾಗಮಟ್ಟದ ದಸರಾ ಕ್ರೀಡಾಕೂಟ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಜಿಲ್ಲಾಮಟ್ಟದ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ಬೆಳಗಾವಿ ವಿಭಾಗಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ.
೨೦೨೫-೨೬ನೇ ಸಾಲಿನ ಬೆಳಗಾವಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟವು ವಿವಿಧ ಜಿಲ್ಲೆಯಲ್ಲಿ ನಡೆಯಲಿದ್ದು, ಸೆಪ್ಟೆಂಬರ್ ೧೧ರ ಬೆಳಿಗ್ಗೆ ೯ಗಂಟೆಗೆ ಬಾಗಲಕೋಟೆಯ ನವನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗ, ಗದಗದ ಕೆ.ಎಚ್.ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೮ಗಂಟೆಗೆ ಹಾಕಿ ಮತ್ತು ಪುಟ್ಬಾಲ್ ದೂರವಾಣಿ ಸಂಖ್ಯೆ: ೦೮೩೭೨-೨೩೮೩೪೫ ಸಂಪರ್ಕಿಸಬಹುದಾಗಿದೆ. ವಿಜಯಪುರ ಜಿಲ್ಲೆಯ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂದು ಬೆಳಿಗ್ಗೆ ೮ ಗಂಟೆಗೆ ಅಥ್ಲೆಟಿಕ್ ಮತ್ತು ಜುಡೋ ಕ್ರೀಡೆಗಳು ನಡೆಯುತ್ತಿದ್ದು, ೦೮೩೫೨-೨೫೧೦೮೫ಸಂಪರ್ಕ ಸಂಪರ್ಕಿಸಬಹುದು. ಸೆಪ್ಟೆಂಬರ್ ೧೧ ಮತ್ತು ೧೨ರಂದು ಬೆಳಗಾವಿ ಜಿಲ್ಲೆಯ ಹಾರೂಗೇರಿಯ ವಾಲ್ಮೀಕಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ (ಬಿ.ಪಿ.ಇಡಿ) ಮಹಾವಿದ್ಯಾಲಯದ ಆಟದ ಮೈದಾನದಲ್ಲಿ ಹ್ಯಾಂಡಬಾಲ್ ಕ್ರೀಡೆ ನಡೆಯಲಿದ್ದು, ಮಾರುತಿ ಪೂಜಾರಿ ಮೊ : ೮೭೨೨೪೬೩೧೭೫, ನಾಮದೇವ ಮೀರಜಕರ ಮೊ: ೯೩೭೯೭೪೪೭೩೧ ಮಾಹಿತಿಗೆ ಸಂಪರ್ಕಿಸಬಹುದು.
ಸೆ.೧೧ ಹಾಗೂ ೧೨ರಂದು ಬೆಳಗಾವಿ ಜಿಲ್ಲೆಯ ಕಂಕಣವಾಡಿಯ ಗಂಗಾಬಾಯಿ ಕರೆಮ್ಮಾದೇವಿ ದೇವಸ್ಥಾನದ ಆವರಣದಲ್ಲಿ ಕಬಡ್ಡಿ ಪಂದ್ಯ ನಡೆಯಲಿದ್ದು, ಹಾಲಪ್ಪ ಹುಕ್ಕೇರಿ ಮೊ: ೮೭೯೨೩೭೨೩೨೮, ಎಚ್.ಬಿ.ಹುಕ್ಕೇರಿ ಮೊ: ೮೨೭೭೬೬೫೧೪೭ ಹಾಗೂ ಸಂಜೀವಕುಮಾರ ನಾಯಿಕ ಮೊ: ೭೦೨೨೩೭೮೭೭೭ ಸಂಪರ್ಕಿಸಬಹುದಾಗಿದೆ. ಸೆಪ್ಟೆಂಬರ್ ೧೨ರಂದು ಧಾರವಾಡ ಜಿಲ್ಲೆಯ ಬಾಲಮಾರುತಿ ಜಿಮ್ನಾಸ್ಟಿಕ್ ಸಂಸ್ಥೆಯಲ್ಲಿ ಜಿಮ್ನಾಸ್ಟಿಕ್ ಕ್ರೀಡೆ ಬೆಳಿಗ್ಗೆ ೯ಗಂಟೆಗೆ ನಡೆಯಲಿದ್ದು, ಸಂಪರ್ಕೀಸಬೇಕಾದ ಸಂಖ್ಯೆ ಮುರ್ತುಗುಡ್ಡೆ ಮೊ: ೯೪೪೮೫೫೯೮೧೮, ಅದೇ ದಿನ ಧಾರವಾಡದ ಒಳಾಂಗಣ ಕ್ರೀಡಾಂಗಣದಲ್ಲಿ ಟೇಕ್ವಾಂಡೋ ಬೆಳಿಗ್ಗೆ ೯ಗಂಟೆಗೆ ಜರುಗಲಿದ್ದು, ಪರಪ್ಪ ಕ್ವಾತ್ರತೇಜ ಮೊ.ಸಂಖ್ಯೆ: ೯೬೩೨೧೩೯೬೧೫ ಹಾಗೂ ಶೆಟಲ್ ಬ್ಯಾಡ್ಮಿಂಟನ್ ನಡೆಯಲಿದ್ದು, ಮೋಹನ್ ಲಂಗೋಟಿ ಮೊ.ಸಂಖ್ಯೆ: ೭೩೫೩೩೯೯೮೮೪ ಹಾಗೂ ಟೇಬಲ್ ಟೆನ್ನಿಸ್ ಬೆಳಿಗ್ಗೆ ೯ಗಂಟೆಗೆ ಜರುಗಲಿದ್ದು, ವಿರೇಶ ಕಲ್ಮಠ ಮೊ.ಸಂಖ್ಯೆ: ೯೮೮೬೪೬೬೫೭೬, ಧಾರವಾಡದ ವಿದ್ಯಾಗಿರಿಯಲ್ಲಿನ ಜನತಾ ಶಿಕ್ಷಣ ಸಂಸ್ಥೆಯ ಜೆ.ಎಸ್.ಎಸ್. ಕಾಲೇಜಿನಲ್ಲಿ ನೆಟ್‌ಬಾಲ್ ಜರುಗಲಿದ್ದು, ಶ್ರವಣಕುಮಾರ ಯೋಗಿ ಮೊ: ೮೯೭೧೦೬೦೬೯೨ ಹಾಗೂ ಧಾರವಾಡದ ಫೆವಿಲಿಯನ್ ಟೆನ್ನಿಸ್ ಮೈದಾನದಲ್ಲಿ ಟೆನ್ನಿಸ್ ಆಟ ನಡೆಯಲಿದ್ದು, ಶಾಂತಕುಮಾರ ಮೊ.ಸಂಖ್ಯೆ: ೬೩೬೧೬೨೯೩೦೫ ಇವರನ್ನು ಸಂಪರ್ಕಿಸಬಹುದಾಗಿದೆ.
ಸೆ.೧೨ರಂದು ಹಾವೇರಿ ಜಿಲ್ಲೆಯ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಹಾಗೂ ಥ್ರೋಬಾಲ್ ಬೆಳಿಗ್ಗೆ ೮ ಗಂಟೆಗೆ ಜರುಗಲಿದ್ದು ಸಂಪರ್ಕ ಸಂಖ್ಯೆ:೦೮೩೭೫-೨೩೨೪೪೩. ಅದೇ ದಿನ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕು ಶಿವಾಜಿ ಕ್ರೀಡಾಂಗಣದಲ್ಲಿ ಖೋಖೋ ಪಂದ್ಯ ಬೆಳಿಗ್ಗೆ ೯ಗಂಟೆಗೆ ಜರುಗಲಿದ್ದು, ಮೊ: ೭೦೧೯೫೬೫೬೦೬, ೯೯೪೫೪೮೯೧೯೩ ಹಾಗೂ ೯೫೯೦೩೧೮೩೨೨ ಹಾಗೂ ಹಳಿಯಾಳದ ಕುಸ್ತಿ ಅಖಾಡದಲ್ಲಿ ಕುಸ್ತಿ ಪಂದ್ಯ ಜರುಗಲಿದೆ.
ಸೆಪ್ಟೆಂಬರ್ ೧೩ ಮತ್ತು ೧೪ರಂದು ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೯ಗಂಟೆಗೆ ವಾಲಿಬಾಲ್, ಬಾಸ್ಕೆಟಬಾಲ ಹಾಗೂ ಭಾರ ಎತ್ತುವ ಕ್ರೀಡೆ ನಡೆಯಲಿದ್ದು ಬಸವರಾಜ ಹೊಸಮಠ ಮೊ: ೭೦೧೯೬೯೯೦೭೭,ವಿ.ಎಸ್.ಪಾಟೀಲ್ ಮೊ.ಸಂಖ್ಯೆ: ೮೩೧೭೪೫೬೩೦೧ ಹಾಗೂ ಸದಾನಂದ ಮಾಳಶೆಟ್ಟಿ ಮೊ: ೭೮೯೨೧೩೭೫೦೩ ಇರನ್ನು ಸಂಪರ್ಕಿಸಬಹುದಾಗಿದೆ. ಅದೇ ದಿನ ಕೊಲ್ಹಾಪೂರ ಸರ್ಕಲ್ ಹತ್ತಿರದ ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೯ಗಂಟೆಗೆ ಬಾಕ್ಸಿಂಗ್ ಜರುಗಲಿದ್ದು, ಮಂಜುನಾಥ ಮಾದ ಮೊ: ೯೯೧೬೩೦೫೬೧೬ ಹಾಗೂ ಮಲ್ಲಪ್ಪ ಕರಗುಪ್ಪಿ ಮೊ.: ೯೭೪೧೪೭೧೨೮೪ ಇವರನ್ನು ಸಂಪರ್ಕಿಸಬಹುದು. ಸೆಪ್ಟೆಂಬರ್ ೧೫ರಂದು ಬೆಳಗಾವಿ ಜಿಲ್ಲೆಯ ಅಶೋಕನಗರದ ಧರ್ಮನಾಥ ವೃತ್ತದ ಮಹಾನಗರಪಾಲಿಕೆಯ ಈಜುಕೋಳದಲ್ಲಿ ಈಜು ಕ್ರೀಡೆ ನಡೆಯಲಿದ್ದು, ಯಲ್ಲಪ್ಪ ಹಿರೇಕುರಬರ ಮೊ.ಸಂಖ್ಯೆ: ೮೭೪೮೦೩೮೪೯೪ ಇವರನ್ನು ಸಂಪರ್ಕಿಸಬಹುದು.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಮೊಬೈಲ್ ಸಂಖ್ಯೆ: ೭೦೧೯೦೦೮೪೪೩ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ರಾಜ್ಯದಲ್ಲಿ 17,969 ಎಕರೆ ವಕ್ಫ್ ಆಸ್ತಿ ಅತಿಕ್ರಮಣ!

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ನ್ಯಾ.ಕೌಶಿಕ್

ಮಾ.೨೪ ರಂದು ಪೂರ್ವಭಾವಿ ಸಭೆ

ಎಸ್.ಎಸ್.ಎಲ್.ಸಿ ಪರೀಕ್ಷೆ : ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ ಜಾರಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ರಾಜ್ಯದಲ್ಲಿ 17,969 ಎಕರೆ ವಕ್ಫ್ ಆಸ್ತಿ ಅತಿಕ್ರಮಣ!
    In (ರಾಜ್ಯ ) ಜಿಲ್ಲೆ
  • ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ನ್ಯಾ.ಕೌಶಿಕ್
    In (ರಾಜ್ಯ ) ಜಿಲ್ಲೆ
  • ಮಾ.೨೪ ರಂದು ಪೂರ್ವಭಾವಿ ಸಭೆ
    In (ರಾಜ್ಯ ) ಜಿಲ್ಲೆ
  • ಎಸ್.ಎಸ್.ಎಲ್.ಸಿ ಪರೀಕ್ಷೆ : ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ ಜಾರಿ
    In (ರಾಜ್ಯ ) ಜಿಲ್ಲೆ
  • ನೌಕರರ ಸಮರ್ಪಕ ಕೆಲಸದಿಂದ ದೇಶದ ಅಭಿವೃದ್ದಿ ಸಾಧ್ಯ
    In (ರಾಜ್ಯ ) ಜಿಲ್ಲೆ
  • ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ದತೆ :ಬಿಇಓ ಸಯಿದಾ ಮುಜಾವರ
    In (ರಾಜ್ಯ ) ಜಿಲ್ಲೆ
  • ಮಾನವ-ಪ್ರಾಣಿ ಸಂಘರ್ಷ ತಡೆಗೆ ಸ್ಥಳೀಯರ ಸಹಕಾರ ಅತ್ಯಗತ್ಯ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆಯಲ್ಲಿ ಯಶಸ್ಸು ಕಂಡ ಲೋಕ ಅದಾಲತ್
    In (ರಾಜ್ಯ ) ಜಿಲ್ಲೆ
  • ಪ್ರಗತಿ ಹಂತದ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಿ
    In (ರಾಜ್ಯ ) ಜಿಲ್ಲೆ
  • ಮಾದರಿ ನೀತಿ ಸಂಹಿತೆ ಜಾರಿಗೆ ಕಾರ್ಯಪ್ರವೃತ್ತ :ಜ್ಯೋತಿಗಿರೀಶ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.