ಉದಯರಶ್ಮಿ ದಿನಪತ್ರಿಕೆ
ಚಡಚಣ: ಚಡಚಣ ತಾಲೂಕಿನ ಲೋಣಿ ಗ್ರಾಮದ ಯುವಕ ಗುರುಬಾಳಯ್ಯ ತಂ.ಶ್ರೀಶೈಲ ಹಿರೇಮಠ ವ.೩೨. ಲೋಣಿ ಕ್ರಾಸ್ ಹತ್ತಿರ ಇರುವ ಚನ್ನಪ್ಪ ದಾಭಾ ದಿಂದ ಮರಳಿ ತನ್ನ ಊರಾದ ಲೋಣಿ ಬಿ.ಕೆ.ಗ್ರಾಮಕ್ಕೆ ಬುಧವಾರ ರಾತ್ರಿ ಸುಮಾರು ೧೨.೩೦ ರ ಸಮಯದಲ್ಲಿ ದ್ವೀಚಕ್ರ ವಾಹನದ ಮೇಲೆ ಹೋಗುತ್ತಿರುವ ಸಮಯಲ್ಲಿ ದ್ವೀಚಕ್ರ ವಾಹನದ ಟೈಯರ್‌ಗಳು ಸ್ಕಿಡ್ ಆಗಿ ಬಿದ್ದು ತಲೆಗೆ ಗಂಭೀರ ಗಾಯಗಳಾಗಿ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ ಎಂದು ಚಡಚಣ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಚಡಚಣ ಪಿಎಸ್‌ಐ ಪ್ರವೀಣಕುಮಾರ ಗರೇಬಾಳ ತಿಳಿಸಿದ್ದಾರೆ.