ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟಣ್ಣದ ನಾರಾಯಣಕರ ಒಣಿಯಲ್ಲಿ ಪರಶಿಷ್ಟ ವರ್ಗಿಕರಣ ದಲ್ಲಿ ನಾಗಮೋಹನ ದಾಸ ಆಯೋಗದ ವರದಿಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ೩೦ ವರ್ಷಗಳ ಸತತ ಹೋರಾಟ ಮಾಡಿದರ ಪಲವಾಗಿ ಒಳಮಿಸಲಾತಿಯಲ್ಲಿ ನಮ್ಮ ಡೋರ ಸಮಾಜವನ್ನು ಯಡಗೈ ಸಮುದಾಯದಲ್ಲಿ ಇಟ್ಟು ನಮ್ಮ ಸಮಾಜವನ್ನು ಮತ್ತೆ ಸಮಾಜದಲ್ಲಿ ಗುರುತಿಸುವಂತೆ ಮಾಡಿದಕ್ಕೆ ಆಲಮೇಲ ಪಟ್ಟಣದ ಸಮಾಜ ಬಾಂಧವರು ಸಹಿ ಹಂಚಿ ಸಂಬ್ರಮಿಸಿದರು. ಮುಖಂಡರಾದ ಅಶೋಕ ನಾರಾಯಣಕರ, ಶಿವಾಜಿ ನಾರಾಯಣಕರ, ಶ್ರೀಶೈಲ ನಾರಾಯಣಕರ, ದೇವಾನಂದ ಕಂದಾರೆ, ಶರಣು ಕಟಕೆ, ಸುನಿಲ ನಾರಾಯಣಕರ, ಸಿದ್ದು ನಾರಾಯಣಕರ, ಬಿ ಜಿ ನಾರಾಣಕರ, ರಮೇಶ ಕಂದಾರೆ ಇದ್ದರು.