ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ವಿಶ್ವ ಣಮೋಕಾರ ಮಹಾಮಂತ್ರ ದಿವಸದಂಗವಾಗಿ ಜೈನ ಸಮಾಜ ಬಾಂಧವರು ಬುಧವಾರ ವಿಶ್ವಶಾಂತಿಗಾಗಿ ವಿಶ್ವ ಕಲ್ಯಾಣಕಾರಿ ಣಮೋಕಾರ ಮಹಾಮಂತ್ರವನ್ನು ೧೦೮ ಸಲ ಜಪಿಸಿದರು.
ಈ ಕಾರ್ಯಕ್ರಮದಲ್ಲಿ ಹೊಸಮನಿ,ದಂಡಾವತಿ, ಉಪಾಧ್ಯೆ, ಬೋಗಾರ ಪರಿವಾರ ಸೇರಿದಂತೆ ಅನೇಕ ಜೈನ ಸಮಾಜ ಬಾಂಧವರು ಭಾಗವಹಿಸಿದ್ದರು.