ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಾಡಪರ ಚಿಂತನೆ,ಜಾತಿ, ಧರ್ಮ ಬೇದವಿಲ್ಲದೆ ಸಮಾಜ ಸೇವೆ ಹಾಗೂ ಹೋರಾಟದ ಮನೋಭೂಮಿಕೆಯನ್ನು ಪರಿಗಣಿಸಿ, ನಮ್ಮ ಸರ್ವಧರ್ಮದ ಕರ್ನಾಟಕ ರಾಜ್ಯ ಜಾತ್ಯಾತೀತ ಬಿ.ಜೆಡ್, ಜಮೀರ ಅಹ್ಮದ ಖಾನ್ ಬ್ರಿಗೇಡ್ (ರಿ) ಹೆಚ್. ಎಮ್. ಶಕೀಲ್ ನವಾಜ ಹಾಗೂ ಎಮ್. ವಿನಾಯಕ ಅವರ ಒಪ್ಪಿಗೆ ಮೇರೆಗೆ ರಾಜ್ಯಾಧ್ಯಕ್ಷರಾದ ಗುಜ್ಜಲ್ ಲಿಂಗಣ್ಣ ನಾಯಕ ಅವರ ನೇತೃತ್ವದಲ್ಲಿ ವಿಜಯಪುರ ಜಿಲ್ಲಾಧ್ಯಕ್ಷರನ್ನಾಗಿ ನಗರದ ದಸ್ತಗೀರಸಾಬ ಸಾಲೋಟಗಿ ಇವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

