ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದಲ್ಲಿ ಎ ಪಿ ಎಮ್ ಸಿ ಅಧ್ಯಕ್ಷರ ಉಪಾಧ್ಯಕ್ಷರ ಹಾಗೂ ನಿರ್ದೇಶಕರ ಪದಗ್ರಹಣ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಅಶೋಕ ಮನಗೂಳಿ ಮಾಡಿದರು.
ನೂತನ ಆಲಮೇಲ ತಾಲೂಕಿನ ಎ ಪಿ ಎಮ್ ಸಿಯ ಪ್ರಥಮ ಅಧ್ಯಕ್ಷರಾಗಿ ಬಸವರಾಜ ಬಾಗೇವಡಿ ಅಧಿಕಾರ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಶಿವಶರಣ ಯಶವಂತ ಗುಂದಗಿ ಸದಸ್ಯರಾಗಿ ಸೌಕತಲಿ ಕಾಶಿಮ ಸುಂಬಡ ದವಲಪ್ಪ ಸೋನ್ನ ಗೌರಿಶಂಕರ ತೊಡಕರ ಸಾಧಿಕ ಸುಂಬಡ ಯಶವಂತರಾಯಗೌಡ ರೂಗಿ ರಮೇಶ ಬಂಟನೂರ ಅಶೋಕ ಕೋಳಾರಿ ಪ್ರಭು ವಾಲಿಕಾರ ಸೋಮು ಮೇಲಿನಮನಿ ಸಂಜುಕುಮಾರ ಬೋಗುಂಡಿ ಮುಂತಾದವರು ಇದ್ದರು

