ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲ್ಲೂಕಿನ ಘೋಣಸಗಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷೆಯಾಗಿ ಅಂಜನಾ ಸುರೇಶ ಪವಾರ ಆಯ್ಕೆಯಾಗಿದ್ದಾರೆ.
ತಾಲ್ಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ, ಪಿಡಿಓ ಸದಾಶಿವ ಬೋವಿನ, ರಾಜಶ್ರೀ ಚಂಡಕಿ, ಬಸನಿಂಗ ನಿಡೋಣಿ, ಶ್ರೀಕಾಂತ ರಾಠೋಡ, ಅಶ್ವೀನಿ ಮುಂಜೆ, ಸುರೇಖಾ ರಾಠೋಡ, ಮೈಬುಬ ಜತ್ತಿ, ಶಿಲ್ಪಾ ಮುಚ್ಚಂಡಿ, ಸಿದ್ದಪ್ಪ ಸೊರಡಿ, ಕಸ್ತೂರಿ ಮಾಳಿ, ಅಂಜನಾ ಬೋಸಲೆ, ನಾಮದೇವ ಬಂಢಗರ, ಚಂದ್ರಕಾಂತ ಕದಂ, ಯಾಕುಬ ಜತ್ತಿ, ಶ್ರೀಮಂತ ಬಂಢಗರ, ಕೃಷ್ಣಾ ಮಾನವರ ಹಾಗೂ ಗ್ರಾಮದ ಗುರು ಹಿರಿಯರು ಇದ್ದರು.

