ವಿಜಯಪುರ: ಯೂತ್ ಫಾರ್ ಸೇವಾ ಸಂಸ್ಥೆ ಹಾಗೂ ಟೆಕ್ಸಸ್ ಇನ್ಸ್ಟ್ರುಮೆಂಟ್ಸ್ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್, ಪುಸ್ತಕ, ಜಮೆಟ್ರಿ ಬಾಕ್ಸ್ಪ, ಕಂಪಾಸ್, ಪೆನ್, ಪೆನ್ಸಿಲ್, ನೋಟ ಬುಕ್ ಇತ್ಯಾದಿಗಳನ್ನು ವಿಜಯಪುರ ನಗರದ ಕೆ. ಬಿ. ಎಸ್ ನಂ.06 ಸರ್ಕಾರಿ ಶಾಲೆಯಲ್ಲಿ ವಿತರಿಸಲಾಯಿತು.
ಯೂತ್ ಫಾರ್ ಸೇವಾ ಸಂಸ್ಥೆ ಸಹಯೋಗದಡಿಯಲ್ಲಿ ಆರ್ಥಿಕವಾಗಿ ತೊಂದರೆಯಲ್ಲಿರುವ ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳನ್ನು ವಿತರಿಸುವ ಮೂಲಕ ಬಡಮಕ್ಕಳಿಗೆ ಸಹಾಯವಾಗುವಂತೆ ಸರಕಾರಿ ಶಾಲೆಗಳಲ್ಲಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಯೂತ್ ಫಾರ್ ಸೇವಾ ಸಂಸ್ಥೆ ವಿಜಯಪುರ ಸಂಚಲನಾ ಸಮಿತಿಯ ಸದಸ್ಯರು ಕೃಷ್ಣಾ ಮಂಡ್ಲಾ, ಜಿಲ್ಲಾ ಸಂಯೋಜಕರು ದುರದುಂಡೇಶ್ವರ ಸಾಲಿಮಠ, ಅವಿನಾಷ್, ಸಂಕೇತ, ಸಂಗೀತಾ,ಸುಧಾ, ಬೋರಮ್ಮ, ನಸ್ರಿನ, ಸುಹಾಸಿನಿ, ರೇಖಾ,ಸುಷ್ಮಿತಾ, ಸುಪ್ರಿಯಾ, ಪೂರ್ಣಿಮಾ,ನ ನಿಖಿಲ, ಶ್ರೀಗಿರಿ ಸಂಗಡಿಗರು ಶಾಲಾ ಶಿಕ್ಷಕರು ಹಾಗೂ ಮಕ್ಕಳ ತಂದೆ ತಾಯಿಯರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

