ವಿಜಯಪುರ: ವಿಜಯಪುರದ ಸಿದ್ಧನಗೌಡ ಚಂದ್ರಶೇಖರ ಹೊಸಮನಿ ಅವರು ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದಲ್ಲಿ ಮಂಡಿಸಿದ `ಸೈಂಟೋಮೆಟ್ರಿಕ್ ಡೈಮೆನಷನ್ಸ್ ಆಫ್ ಫಾರ್ಮಕಾಲಜಿ ಆ್ಯಂಡ್ ಫಾರ್ಮಸಿ ರಿಸರ್ಚ್ ಇನ್ ಇಂಡಿಯಾ : ಒಂದು ಅಧ್ಯಯನ ಎಂಬ ವಿಷಯಾಧಾರಿತ ಮಹಾಪ್ರಬಂಧವನ್ನು ಮನ್ನಿಸಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ಘೋಷಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

